Up
Down
ಶಿವಶರಣರ ವಚನ ಸಂಪುಟ
  
ಅವಸರದ ರೇಕಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಭಕ್ತಸ್ಥಲಕ್ಕೆ ವಿಶ್ವಾಸ ಶ್ರದ್ಧೆ ಸನ್ಮಾರ್ಗ,
2. ಭಕ್ತಸ್ಥಲ ಪೃಥ್ವಿಯಂತೆಂದಲ್ಲಿ,
3. ಭಕ್ತಸ್ಥಲ ಘಟರೂಪ,
4. ಭಕ್ತಸ್ಥಲ ಪೃಥ್ವಿರೂಪೆಂದಲ್ಲಿ ಸರ್ವಮಯ ಅಧೀನನಾಗಿರಬೇಕು.
5. ಏಕರೂಪವಾದ ತೆರನ ತಿಳಿದು,
6. ಅಂಡ ಪಿಂಡವಾಗಿ, ಪಿಂಡಾಂಡವನೊಳಕೊಂಡು
7. ಸದ್ಗುರುವಪ್ಪ ಅಂಡದಲ್ಲಿ ಸದಾತ್ಮವಪ್ಪ ಶಿಷ್ಯ ಪಿಂಡಿತವಾಗಿ,
8. ಸ್ವಯದಿಂದ ಪ್ರಕಾಶ, ಪ್ರಕಾಶದಿಂದ ಲಿಂಗ, ಲಿಂಗದಿಂದ ಶಿಷ್ಯ,
9. ಗುರುವಿಂಗೆ ಲಿಂಗ ಬಂದು ಗುರುವಾದುದನರಿದು
10. ಪರುಷ ಲೋಹವ ಸೋಂಕಿದಲ್ಲಿ,
11. ಬೇವಿನ ಮರದಲ್ಲಿ ಕುಳಿತು ಬೆಲ್ಲವ ಮೆದ್ದಡೆ ಕಹಿಯಪ್ಪುದೆ?
12. ಮಧುರ ಚೂರ್ಣಕ್ಕೆ ಕಠಿಣದ ಪದರ ಉಂಟೆ?
13. ಮೊನೆಯಿಲ್ಲ[ದೆ] ಮುಂಡವ ಹಿಡಿದು ಇರಿದಲ್ಲಿ
14. ಶುದ್ಧಕರ್ಮವಿಲ್ಲದ ಭಕ್ತಿ, ವರ್ಮವಿಲ್ಲದ ವಿರಕ್ತಿ,
15. ಷಟ್ಸ್ಥಲ ಮುಂತಾದ ಪಂಚವಿಂಶತಿತತ್ವ,
16. ಇಂತೀ ವರ್ಮಭೇದಂಗಳ ಸ್ಥಲವಿವರಂಗಳ,
17. ತಡೆ ದಾಡಾಬಂಧನಗಳಿಂದ ಹೋಗ[ದ],
18. ಭಕ್ತಿಯೆಂಬುದು ಅಪ್ರಮಾಣು ನೋಡಾ.
19. ಒಡೆಯನಂತೆ! ತುಡುಗುಣಿಯಂತೆ ಕಳಬಲ್ಲನೆ?
20. ಲಿಂಗವೆ ಅಂಗವಾದ ಮತ್ತೆ ಮುಟ್ಟಿಸಿಕೊಂಬುವರಿನ್ನಾರು?
21. ಮುಟ್ಟುವುದು ತಟ್ಟುವುದು ಸೋಂಕುವುದು ಸುಳಿವುದು
22. ಪರುಷರಸ ಲೋಹವ ವೇಧಿಸಬಲ್ಲುದಲ್ಲದೆ
23. ಪರುಷರಸ ನಿರ್ಧರವಾದಲ್ಲಿ ಹೇಮವ ವೇಧಿಸಿ,
24. ಕಳ್ಳನ ದೃಷ್ಟವ ದಿವ್ಯದೃಷ್ಟದಿಂದ ಅರಿವಂತೆ,
25. ವಮನವ ಮಾಡಿದ ಅಪೇಯವ
26. ಇಂದ್ರಿಯಂಗಳಲ್ಲಿ ಲಿಂಗವು ಅರ್ಪಿತವ
27. ನೀತಿಭಕ್ತಿ ಕ್ರಿಯಾಭಕ್ತಿ ಭಾವಭಕ್ತಿ ಸದ್ಭಾವಭಕ್ತಿ ಜ್ಞಾನಭಕ್ತಿ
28. ಮುಟ್ಟಿದಲ್ಲಿ ಬ್ರಹ್ಮನ ಕೊಂದು,
29. ಬ್ರಹ್ಮನ ಕಾಲಿನಲ್ಲಿ ಬಂದು,
30. ಲಿಂಗಪ್ರಾಣ ಪ್ರಾಣಲಿಂಗ ಎಂಬ
31. ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟ
32. ಆತ್ಮಕ್ಕೂ ಘಟಕ್ಕೂ ಶರಸಂಧಾನದಿಂದ
33. ಭೂಪುಡಿ ಅಪ್ಪುವ ಕೂಡಿದಲ್ಲಿ ಮೃತ್ಪಿಂಡವಾದಂತೆ,
34. ಶಿಲೆಯ ಘಟಂಗಳಲ್ಲಿ ಪ್ರಜ್ವಲಿತದ ರ[ವಿ]
35. ಅಗ್ನಿಯಂತೆ ಬಾಲವೃದ್ಧತ್ವದಂತೆ ಅಪ್ಪುದಲ್ಲ ಸುರತ್ನದ ಕಳೆ.
36. ಜಾತಿರತ್ನವ ಸುಟ್ಟಡೆ ಪ್ರಭೆ ಪ್ರಜ್ವಲಿಸುವುದಲ್ಲದೆ,
37. ಧರಿತ್ರಿಯಲ್ಲಿ ಹರಿವ ಜಲ
38. ಗಂಡಭೇರುಂಡನ ಪಕ್ಷಿಯಂತೆ
39. ಹಲವು ಪಥದಿಂದ ಬಂದ ಜಲ
40. ಸತ್ತು ಜೀವನೆಂದು ಆತ್ಮ ಕುರುಹಾಗಿ
41. ಅರಿದೆಹೆನೆಂಬುದು, ಅರುಹಿಸಿಕೊಂಬುದಕ್ಕೆ ಕುರುಹಾವುದು?
42. ಅಮೃತ ಸ್ವಯಂಭುವೆಂದಡೂ ಎಂಬವರೆನ್ನಲಿ, ನಾನೆನ್ನೆ.
43. ಅಮೃತದ್ರವ್ಯದಲ್ಲಿ ಅಮೃತವಿಶೇಷವ ಮಾಡಲಿಕ್ಕಪ್ಪುದಲ್ಲದೆ
44. ನವನೀತವ ಅರೆದು ಸಣ್ಣಿಸಬೇಕೆಂದಡೆ,
45. ಲಿಂಗವನರಿದು ಮುಟ್ಟಬೇಕೆಂಬಲ್ಲಿ
46. ಆವ ವಾಯು ಎತ್ತಿದಲ್ಲಿ ಆ ದಳಗೂಡಿ
47. ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ,
48. ಬೆಂಕಿಯ ಬೈಕೆಗೆ ಕಲ್ಲ ಮುಚ್ಚಿದಡೆ ನಲವಿಂದ ಇರಬಲ್ಲುದೆ,ಕಾಷ್ಠಕಲ್ಲದೆ?
49. ಜಿಹ್ವೆ ಅಮೃತಾನ್ನವದಡೆ ಇದಿರಿಟ್ಟುಕೊಳ್ಳಲೇತಕ್ಕೆ?
50. ಸಕಲಪದಾರ್ಥ ರಸದ್ರವ್ಯಂಗಳ
51. ಪೃಥ್ವಿಯ ಗುಣ ಸೋಂಕಿದಲ್ಲಿ
52. ರಸದಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು,
53. ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು,
54. ಇಂತೀ ಭೇದಂಗಳಲ್ಲಿ ಅರ್ಪಿಸಿಕೊಂಬ ವಸ್ತು
55. ರಸದ ಸಾರ, ಗಂಧದ ಸುಗುಣ,
56. ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು.
57. ಪೃಥ್ವೀತತ್ವಕ್ಕೆ ಅಪ್ಪುತತ್ವ ಸಂಘಟ್ಟವಾಗಿ
58. ಇಂದ್ರ ಕಪಾಲ, ಅಗ್ನಿ ನಯನ, ಯಮ ಬಾಯಿ,
59. ಪಿಂಡದ ಸರ್ವಾಂಗದಲ್ಲಿ ಆತ್ಮನು ವೇಧಿಸಿ ಇದ್ದಿಹಿತ್ತೆಂಬರು.
60. ತ್ರಿಗುಣಾತ್ಮನೆಂದು, ಪಂಚಭೂತಿಕಾತ್ಮನೆಂದು,
61. ಜೀವ ಆತ್ಮನನರಿಯಬೇಕೆಂಬರು,
62. ಸ್ಥೂಲತನುವಿನಲ್ಲಿ ಸೂಕ್ಷ್ಮತನು ಆಧೀನವಾಗಿಪ್ಪುದನರಿದು
63. ಪೃಥ್ವಿಯಲ್ಲಿ ಅಪ್ಪು ಕೂಡಲಿಕ್ಕೆ ಅಗ್ನಿ ಕೂಡಿ ನಾಲ್ಕು ಭೇದವಾಗಿಪ್ಪುದು.
64. ಪೃಥ್ವಿಯ ವಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ
65. ತತ್ವಂಗಳ ಹೊತ್ತು ವಿಸ್ತರಿಸಿ ಸ್ಥಲಂಗಳನಾಧರಿಸಿ
66. ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು
67. ಕಾಯಹೇಯಸ್ಥಲವೆಂದು, ಜೀವಹೇಯಸ್ಥಲವೆಂದು,
68. ಬೆಳಗಿನ ತುದಿಯಲ್ಲಿ ತಮ ಸೇರಿಪ್ಪಂತೆ,
69. ಸಕಲಕರ್ಮಂಗಳಲ್ಲಿ ಕೂಡಿದ್ದಡೂ
70. ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ
71. ನೋಡುವ ಕಣ್ಣ ಕನ್ನಡಿ ನುಂಗಿದ ಮತ್ತೆ,
72. ಮರನನೇರದೆ ಹಣ್ಣು ಕೊಯ್ಯಬಹುದೆ?
73. ವೇದವ ಗ್ರಹಿಸಿದೆನೆಂದು ಕರ್ಮವ ಬಿಡಬಹುದೆ?
74. ಶರೀರಕ್ಕೆ ರುಜೆ ಬಂದು ತೊಡಕಿದಲ್ಲಿ
75. ನಾನಾ ಮೂಲಿಕೆ ಪಾಷಾಣಂಗಳಲ್ಲಿ
76. ಅಹಿ ಕ್ರೂರಮೃಗಂಗಳೆಲ್ಲಕ್ಕೂ ಬಾಯಿಕಟ್ಟಿಂದ ಕಚ್ಚವು ಫಲಂಗಳ,
77. ಎಲ್ಲಾ ಧರೆಯಲ್ಲಿಯೂ ಹೇಮ ಹರಿದ ಮತ್ತೆ
78. ಭಕ್ತಂಗೆ ಗುರುಲಿಂಗಜಂಗಮದಲ್ಲಿ
79. ಸ್ಥಲವನಂಗೀಕರಿಸಿದಲ್ಲಿ ಸ್ಥಲಂಗಳ ಮೆಟ್ಟಿ ನಡೆವಲ್ಲಿ
80. ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ,
81. ಭಕ್ತಂಗೆ ಭಕ್ತಿಸ್ಥಲ, ವಿರಕ್ತಂಗೆ ಬಿಡುಗಡೆ,
82. ದೃಕ್ಕಿನ ದೃಶ್ಯಕ್ಕೆ ಕಾಬತನಕ ಕಂಡು
83. ಕಾಲಲ್ಲಿ ಮೆಟ್ಟದೆ, ಕೈಯಲ್ಲಿ ಹಿಡಿಯದೆಮರನನೇರಬೇಕು.
84. ಕಾಡೆಮ್ಮೆ ಊರಗೋಣನನೀದು,
85. ಕಾಳಮೇಘನೆಂಬ ಭೂಮಿಯಲ್ಲಿ
86. ಅರಿದೆನೆಂಬುದೆ ಅಜ್ಞಾನ,
87. ಕೆಡದ ಒಡವೆಗೆ ಕೆಟ್ಟವ ನೋಡಿ ದೃಷ್ಟವ ಕಂಡ.
88. ಗುರುಭಕ್ತ ಗುರುವಿಲ್ಲದೆ ಶಿಷ್ಯನಾಗಿ,
89. ಕ್ರೀಯ ನುಡಿವಲ್ಲಿ ಸ್ಥಲ, ಸ್ಥಲವ ನುಡಿವಲ್ಲಿ ಆಚರಣೆ,
90. ಸ್ಥಲವಿವರಂಗಳ ವಿಚಾರಿಸುವಲ್ಲಿ
91. ಕುಂಭದ ಅಪ್ಪುವಿನ ಸಂಗದಲ್ಲಿ ತಂಡುಲವ ಹಾಕಿ
92. ರೂಪಿಲ್ಲದ ನಾಮವ ಕರೆದಡೆ
93. ಕಡೆಯಾಣಿಗೆ ಒರೆಗಲ್ಲ ಹಿಡಿದು
94. ಚಿತ್ರಜ್ಞ ಘಟಲಕ್ಷಣವ ಬರೆಯಬಲ್ಲನಲ್ಲದೆ
95. ದ್ವೈತವೆಂದಡೆ ತಾನಿದಿರು ಎಂಬುದು ಎರಡುಂಟಾದುದು.
96. ತನ್ನನರಿದು ಇದಿರನರಿಯಬೇಕೆಂಬುದು ಪ್ರಮಾಣು.
97. ಶಬ್ದ ರೂಪಿನೊಳಗೆ ಅಡಗುವುದ ಬಲ್ಲಡೆ ದ್ವೈತಿ,
98. ಬಂಧಿಸಿ ಘಟವ ಬಿಟ್ಟಿಹೆನೆಂದಡೆ
99. ಕೈಲಾಸವೆಂಬುದು ಕ್ರಮಕೂಟ,
100. ಪ್ರಮೇಯ-ಅಪ್ರಮೇಯ, ಸುರಾಳ-ನಿರಾಳ,
101. ಅರಿದರಿದು ಕೊಡುವವನು ತಾನೆ ಲಿಂಗವೊ
102. ಇಷ್ಟಲಿಂಗಕ್ಕೆ ದೃಷ್ಟಾರ್ಪಿತ,
103. ಉಟ್ಟುಡಿಗೆ ಸಡಿಲಿದಡೆ ಕೆಟ್ಟಾಡಿ ಬಂದು
104. ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ
ವಚನಕಾರ ಮಾಹಿತಿ
×
ಅವಸರದ ರೇಕಣ್ಣ
ಅಂಕಿತನಾಮ:
ಸದ್ಯೋಜಾತಲಿಂಗ
ವಚನಗಳು:
104
ಕಾಲ:
12ನೆಯ ಶತಮಾನ
ಕಾಯಕ:
ತಳವಾರ-ಪತ್ರ ವ್ಯವಹಾರ
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×