ಬಸವಣ್ಣ   
  ವಚನ - 110     
 
ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು, ಕಂಡಯ್ಯಾ! ಕಂಗಳಲ್ಲೊಬ್ಬನ ಕರೆವಳು, ಮನದಲ್ಲೊಬ್ಬನ ನೆರೆವಳು! ಕೂಡಲಸಂಗಮದೇವ, ಕೇಳಯ್ಯಾ: ಮಾನಿಸಗಳ್ಳಿಯ ನಂಬದಿರಯ್ಯಾ.
Hindi Translation उसका वचन गुड सा है, हृदय में विष है, एक को आंखों के इशारे बुलाती है; मन में दूसरे का स्मरण करती है; कूडलसंगमदेव सुनो ऐसी पुरुषवंचिका पर विश्वास न करो ॥ Translated by: Banakara K Gowdappa