ಬೇವಿನ ಮರದಲ್ಲಿ ಕುಳಿತು ಬೆಲ್ಲವ ಮೆದ್ದಡೆ ಕಹಿಯಪ್ಪುದೆ?
ಅಂಧಕ ಅಮೃತವನೀಂಟಿದಲ್ಲಿ ಹುಳಿಯಪ್ಪುದೆ?
ಪಂಗುಳ ಪಯಣಕ್ಕೆ ಬಟ್ಟೆ[ಯಿ]ಲ್ಲಾ ಎಂದಡೆ
ಕೊಂದವರುಂಟೆ ಅವನನು?
ಇದು ಕ್ರಿಯಾಶ್ರದ್ಧೆ, ಶುಶ್ರೂಷಾಭಾವ ಸದ್ಯೋಜಾತಲಿಂಗಕ್ಕೆ.
Art
Manuscript
Music
Courtesy:
Transliteration
Bēvina maradalli kuḷitu bellava meddaḍe kahiyappude?
Andhaka amr̥tavanīṇṭidalli huḷiyappude?
Paṅguḷa payaṇakke baṭṭe[yi]llā endaḍe
kondavaruṇṭe avananu?
Idu kriyāśrad'dhe, śuśrūṣābhāva sadyōjātaliṅgakke.