Up
ಶಿವಶರಣರ ವಚನ ಸಂಪುಟ
  
ಅವಸರದ ರೇಕಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 13 
Search
 
ಮೊನೆಯಿಲ್ಲ[ದೆ] ಮುಂಡವ ಹಿಡಿದು ಇರಿದಲ್ಲಿ ಗಾಯಕ್ಕೆ ಕುರುಹುಂಟೆ? ದೇವಪದನಿಷ್ಠೆಯಿಲ್ಲದಲ್ಲಿ ಅರ್ಚಿಸಿ ಪೂಜಿಸಲಿಕ್ಕೆ ದೃಷ್ಟವುಂಟೆ? ಇದು ಕಾರಣದಲ್ಲಿ ಕ್ಷುಧೆಗೆ ಅನ್ನ, ಸಮಯಕ್ಕೆ ಕ್ಷಮೆ, ನೆರೆ ಅರಿದವರಲ್ಲಿ ಹೊರೆಯಿಲ್ಲದ ಕೂಟ, ಭಕ್ತಿ ಜ್ಞಾನ ಉಭಯಸ್ಥಲಲೇಪ ಸದ್ಯೋಜಾತಲಿಂಗಕ್ಕೆ.
Art
Manuscript
Music
Your browser does not support the audio tag.
Courtesy:
Video
Transliteration
Moneyilla[de] muṇḍava hiḍidu iridalli gāyakke kuruhuṇṭe? Dēvapadaniṣṭheyilladalli arcisi pūjisalikke dr̥ṣṭavuṇṭe? Idu kāraṇadalli kṣudhege anna, samayakke kṣame, nere aridavaralli horeyillada kūṭa, bhakti jñāna ubhayasthalalēpa sadyōjātaliṅgakke.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಅವಸರದ ರೇಕಣ್ಣ
ಅಂಕಿತನಾಮ:
ಸದ್ಯೋಜಾತಲಿಂಗ
ವಚನಗಳು:
104
ಕಾಲ:
12ನೆಯ ಶತಮಾನ
ಕಾಯಕ:
ತಳವಾರ-ಪತ್ರ ವ್ಯವಹಾರ
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: