Index   ವಚನ - 19    Search  
 
ಒಡೆಯನಂತೆ! ತುಡುಗುಣಿಯಂತೆ ಕಳಬಲ್ಲನೆ? ಹಿರಣ್ಯಕ್ಕೆ ಒಡೆಯನಂತೆ! ಉಪಮೆಯಿಂದ ಅಪಹರಿಸಬಲ್ಲನೆ? ಸುಚಿತ್ತನಂತೆ! ದುರ್ವಾಸನೆಯಲ್ಲಿ ಲಕ್ಷಿತನಪ್ಪನೆ? ಇದು ಕರ್ತೃಭಾವವಲ್ಲ, ಭಕ್ತಧ್ಯಾನಭೇದ. ಈ ಗುಣ ಸದ್ಯೋಜಾತಲಿಂಗಕ್ಕೆ ದೂರವಪ್ಪುದು.