ಮುಟ್ಟುವುದು ತಟ್ಟುವುದು ಸೋಂಕುವುದು ಸುಳಿವುದು
ಲಿಂಗ ಮುಂತೆಂಬಲ್ಲಿ ಅಂಗ ಹಿಂಚೆಂಬಲ್ಲಿ,
ಮುಂದುಹಿಂದಣ ಉಭಯವನರಿವುದಕ್ಕೆ
ಸಂದೇಹಾಸ್ಪದವಾದಲ್ಲಿ
ಅದು ಅನರ್ಪಿತಭೇದ ಸದ್ಯೋಜಾತಲಿಂಗಕ್ಕೆ.
Art
Manuscript
Music
Courtesy:
Transliteration
Muṭṭuvudu taṭṭuvudu sōṅkuvudu suḷivudu
liṅga muntemballi aṅga hin̄cemballi,
munduhindaṇa ubhayavanarivudakke
sandēhāspadavādalli
adu anarpitabhēda sadyōjātaliṅgakke.