ಮುಟ್ಟಿದಲ್ಲಿ ಬ್ರಹ್ಮನ ಕೊಂದು,
ಅರ್ಪಿತದಲ್ಲಿ ವಿಷ್ಣುವ ಕೊಂದು,
ತೃಪ್ತಿಯಲ್ಲಿ ರುದ್ರನ ಕೊಂದು,
ಇಂತೀ ತ್ರಿವಿಧ ಭೇದ ಸತ್ತು
ತಾನುಳಿದ ಭೇದವ ಕಂಡುನಿಂದ
ನಿಜಲಿಂಗಪ್ರಾಣ ಸದ್ಯೋಜಾತಲಿಂಗದಲ್ಲಿ.
Art
Manuscript
Music
Courtesy:
Transliteration
Muṭṭidalli brahmana kondu,
arpitadalli viṣṇuva kondu,
tr̥ptiyalli rudrana kondu,
intī trividha bhēda sattu
tānuḷida bhēdava kaṇḍuninda
nijaliṅgaprāṇa sadyōjātaliṅgadalli.