ಕಾಯವಳಿದ ಠಾವಿನಲ್ಲಿ
ಜೀವದ ಎಡೆಯಾಟ ಉಂಟೆ?
ಭಾವವಿಲ್ಲದ ಭಕ್ತಿ ಹೋಯಿತ್ತು,
ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದೆ.
Art
Manuscript
Music
Courtesy:
Transliteration
Kāyavaḷida ṭhāvinalli
jīvada eḍeyāṭa uṇṭe?
Bhāvavillada bhakti hōyittu,
mārayyapriya amarēśvaraliṅgava muṭṭade.