Index   ವಚನ - 54    Search  
 
ಆಚಾರವು ಅಗೋಚರ ನೋಡಯ್ಯಾ, ಮಾಡಿದಲ್ಲದೆ ಇಲ್ಲ. ಒಡಲುವಿಡಿದಾಡಿದಡೆ ಹಿಡಿಯಲಿಲ್ಲಯ್ಯಾ. ಇವನೀಸುವ ಕಳೆದ ಕೂಡಲಚೆನ್ನಸಂಗನಲ್ಲಿ ಆಚಾರದನುವ ಸಂಗನ ಶರಣ ಬಸವಣ್ಣ ಬಲ್ಲ, ನೋಡಯ್ಯಾ.