Up
ಶಿವಶರಣರ ವಚನ ಸಂಪುಟ
  
ಅವಸರದ ರೇಕಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 23 
Search
 
ಪರುಷರಸ ನಿರ್ಧರವಾದಲ್ಲಿ ಹೇಮವ ವೇಧಿಸಿ, ಹೇಮವಳಿದು ಪರುಷ ತಾನಾಗಬಲ್ಲಡೆ ಅದು ಪರುಷರಸಿದ್ಧಿ. ಗುರು ಮುಟ್ಟಿದ ಶಿಷ್ಯ ಗುರುವಾಗಬಲ್ಲಡೆ, ಲಿಂಗ ಮುಟ್ಟಿದ ಆತ್ಮ ಲಿಂಗವಾಗಬಲ್ಲಡೆ, ಆ ಅರಿವು ಅರಿವ ಭೇದಿಸಿದಂತೆ, ದೃಗ್ದೃಶ್ಯಕ್ಕೆ ಒಡಲು ಏಕವಾಗಿ ಕಾಬಂತೆ. ಆ ಗುಣ ಸದ್ಯೋಜಾತಲಿಂಗವ ಕೂಡಿದ ಭೇದ.
Art
Manuscript
Music
Your browser does not support the audio tag.
Courtesy:
Video
Transliteration
Paruṣarasa nirdharavādalli hēmava vēdhisi, hēmavaḷidu paruṣa tānāgaballaḍe adu paruṣarasid'dhi. Guru muṭṭida śiṣya guruvāgaballaḍe, liṅga muṭṭida ātma liṅgavāgaballaḍe, ā arivu ariva bhēdisidante, dr̥gdr̥śyakke oḍalu ēkavāgi kābante. Ā guṇa sadyōjātaliṅgava kūḍida bhēda.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಅವಸರದ ರೇಕಣ್ಣ
ಅಂಕಿತನಾಮ:
ಸದ್ಯೋಜಾತಲಿಂಗ
ವಚನಗಳು:
104
ಕಾಲ:
12ನೆಯ ಶತಮಾನ
ಕಾಯಕ:
ತಳವಾರ-ಪತ್ರ ವ್ಯವಹಾರ
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: