Index   ವಚನ - 48    Search  
 
ಬೆಂಕಿಯ ಬೈಕೆಗೆ ಕಲ್ಲ ಮುಚ್ಚಿದಡೆ ನಲವಿಂದ ಇರಬಲ್ಲುದೆ,ಕಾಷ್ಠಕಲ್ಲದೆ? ಬಲು ಶಾಸ್ತ್ರವ ಕಲಿತು ವಾಗ್ವಾದದ ಬಲುಮೆಯಿಂದ ನುಡಿದಡೆ ಸಲೆ ನೆಲೆಯಲ್ಲಿದ್ದವ ಅವರಿಗೊಲವರವಪ್ಪನೆ, ತನ್ನ ನಿಳಯರಿಗಲ್ಲದೆ? ಇಂತೀ ಜಡ ಅಜಡವೆಂಬ ಉಭಯವನರಿದು ಹರಿದು ಕೂಡಬೇಕು, ಸದ್ಯೋಜಾತಲಿಂಗವ.