ಶಿವಶರಣರ ವಚನ ಸಂಪುಟ

   ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ   

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
  •    Home
  •    About
  •   ವಚನಕಾರರು
  •    ಸರ್ವಜ್ಞ
  •    ಕಗ್ಗ
  •    Search
  •    Books
  •    Dictionary
  •    ಆಕರ ಗ್ರಂಥಗಳು
  •    ಲೇಖನಗಳು
  •    Feedback
  •    ಪ್ರತಿಕ್ರಿಯೆಗಳು
  •    Donation
  •    Android Mobile App
  •    Privacy Policy






1. ರೂಪತೋರಿಕೆಯೇನೂ ಇಲ್ಲದಂದು,
2. ಅರವುತೋರಿಕೆಯೇನೂ ಇಲ್ಲದಂದು,
3. ಹೃದಯತೋರಿಕೆಯೇನೂ ಇಲ್ಲದಂದು,
4. ಮಾಯ ಛಾಯ ಏನೂ ಇಲ್ಲದಂದು,
5. ಶಿವಜೀವರಿಲ್ಲದಂದು, ಮಂತ್ರತಂತ್ರಗಳಿಲ್ಲದಂದು,
6. ತನ್ನ ತಾನರಿಯದ ಆ ಅಖಂಡ ಮಹತ್ತತ್ತ್ವವೆ
7. ನಿರಂಜನ ತನಗೆ ತಾನೆ ಸುರಂಜನವತೋರಲು
8. ಗುರುಶಿಷ್ಯರೆಂಬಲ್ಲಿ ಬೋಧೆ ಮೊದಲೇ ಇತ್ತು.
9. ತಾನೇ ಅಖಂಡಬಯಲಾಗಿ,
10. ಚಿತ್ಪ್ರಕಾಶವು ತಾನೆ ತನ್ನ ಲೀಲಾವಿಲಾಸಕ್ಕೆ
11. ಸುಖಿಯಾಗಿ ಸುಖವರಿಯದೆ,
12. ಬಂದು ಬಂದದ್ದರಿಯದೆ, ಹೋಗಿ ಹೋದದ್ದರಿಯದೆ,
13. ನಿರ್ಬಯಲು ಮಹಾಬಯಲು ಚಿದ್‍ಬಯಲು ಬಯಲಾತ್ಮ
14. ತಂದೆಯ ವಿಕಾರದಿಂದ ತಾಯಿಯ ಬಸುರಲ್ಲಿ ಬಂದು,
15. ಪುಣ್ಯವಿಷ್ಟು, ಪಾಪವಿಷ್ಟು, ಕರ್ಮವಿಷ್ಟು, ಧರ್ಮವಿಷ್ಟು,
16. ದಯಾಧರ್ಮ ಶಮೆದಮೆ, ಶಾಂತಿದಾಂತಿ ನಯಾನೀತಿ,
17. ಮೊದಲೇ ಭಕ್ತ ತನುವಕೊಟ್ಟು, ಮನವಕೊಟ್ಟು,
18. ಘನಲಿಂಗ, ಅತೀತ, ವಿರಕ್ತಿ-ಈ ಮೂರು ಒಂದಾಗಿ
19. ಬಂದದ್ದು ಅತಿಗಳೆಯದೆ, ಬಾರದ್ದು ಬಯಸದೆ
20. ಅಜ್ಞಾನವಳಿದು ಸುಜ್ಞಾನಿಯಾಗಿ, ಅಂತರಂಗದವಗುಣವ ಹೊರಹಾಕಿ,
21. ಆಸೆ ಇಲ್ಲಾ, ನಿರಾಸೆ ಇಲ್ಲಾ,
22. ಸಾವುಯಿಲ್ಲಾ, ಸಾವು ಇಲ್ಲದೆ ಸಾವು ಬಂತು,
23. ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
24. ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು.
25. ತಾನೇ ಎರಡಾಗಿ, ತಾನೇ ಎರಡು ಒಂದಾಗಿ,
26. ಅನ್ಯವಿಲ್ಲದ ಅರ್ಚನವೆಂತೆಂದಡೆ:
27. ತನ್ನ ವಿನೋದಕ್ಕೆ ತಾನೇ ಹಲವಾದುದರಿತು,
28. ಇಲ್ಲ ಇಲ್ಲೆಂಬೊ ನಿರ್ಬೈಲೊಳು ತಾನೇನು ಇಲ್ಲದವಾಚ್ಯ ಸ್ವಯಂಭು
29. ಆಗ ಆದುದು ತಾನೆ ಇಕೊ ಈಗ ಆದುದು ತಾನೆ
30. ಬೈಲ ಬ್ರಹ್ಮವು ತನ್ನ ಬೈಲಿನೊಳಗೆ ತಾನೆ
31. ಒಂದು ಮರವ ಕೊರೆದು ನೂರೆಂಟು ಬೊಂಬೆಯ ಮಾಡಿ
32. ಕಸ್ತೂರಿಮೃಗವು, ಕಸ್ತೂರಿಯ ಹುಡುಕುತ್ತ ಹೋದರೆ
33. ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ
34. ಈ ಭುವನದಲ್ಲಿ ಐದು ಜೀನಸಿನ ಐದು ವೃಕ್ಷ.
35. ಕೊಡಲಿ ಪಿಡಿದಲ್ಲದೇ ಕಾಡು ಕಡಿಯದು.
36. ಸುಳ್ಳಪ್ಪನ ಮಗ ಕಳ್ಳಪ್ಪ, ತಳ್ಳಿಗೆ ಹೋಗಿ ಕೊಳ್ಳಿಯಕೊಟ್ಟು
37. ನನ್ನ ಕಾಲು ನನ್ನ ಕೈ ನನ್ನ ಕಣ್ಣು ನನ್ನ ಮೂಗು
38. ಅದೇ ಅದೇ ಎಂಬಲ್ಲಿ, ಇದು ಎಂಬುದುಂಟೆ?
39. ಶ್ರೀಮತ್ ಸಚ್ಚಿದಾನಂದ ನಿತ್ಯಪರಿಪೂರ್ಣ
40. ಅಂತಾದ ಕೈಲಾಸ ಮಹಾಮೂರ್ತಿಪರಮಾತ್ಮನು
41. ಈ ಪೊಡವಿಯ ಮಡದಿಯ ನಡುನಯನದ ಬೆಡಗಿನ
42. ಹಲವು ಲೀಲೆಯೊಳಗೆ ಗುರುಶಿಷ್ಯ ಎರಡಾದ ವಿನೋದವೇನೆಂಬೆ?
43. ಗುರು ಶಿಷ್ಯ ಎರಡು ಒಂದಾದ ವಿನೋದವೇನೆಂಬೆ.
44. ಆ ಗುರುಶಿಷ್ಯರೆರಡು ಒಂದಾಗಿ
45. ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ
46. ಚಿತ್ತೆಂಬೊ ಬಿತ್ತುವಡೆದು, ಕಳೆಯೆಂಬೋ ಮೊಳಕೆ ಹುಟ್ಟಿ,
47. ಮಾಯೆ ಹುಟ್ಟಿ ಮಾಯೆ ಬೆಳೆದು
48. ರೂಪಾದ ಮೇಲೆ ನಿರೂಪವಿಲ್ಲಾ,
49. ನಿರ್ಬಯಲು ನಿರ್ಬಯಲು
50. ಸುಳ್ಳು ಸುಳ್ಳು ನಿರ್ಬಯಲ ನಿರುಪಮ ನಿರಾವರಣ
51. ಆ ಚಿದ್ಬೈಲಮೂರ್ತಿ ತಾನಾದ ಶಿವನ
52. ಪರಶಿವನ ಸೂಕ್ಷ್ಮಕಾಯವಾದ ಜಗದ ಅಸುವೆನಿಸಿದ
53. ಪರಶಿವನ ಕಾರಣಕಾಯವಾದ ಗುರುವಿನ ಹೃದಯವೆನಿಸಿದ
54. ಪರಶಿವನ ಮಹಾಕಾರಣಕಾಯವಾದ ಶಿಷ್ಯನ ಮನವೆನಿಸಿದ
55. ಪರಶಿವನ ಶೂನ್ಯಕಾಯವಾದ ಮಂತ್ರಜ್ಞಾನವೆನಿಸಿದ
56. ಪರಶಿವನ ನಿಶ್ಶೂನ್ಯಕಾಯವಾದ ಮುಕ್ತಿನಿರ್ಭಾವವೆನಿಸಿದ
57. ಪರಶಿವನ ಷಟ್‍ಕಾಯದೊಳಗೆ ತೋರಿದಾ
58. ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ
59. ಆ ಪರಶಿವನೊಳಗಿರ್ದ ಜಗದಾತ್ಮನಲ್ಲಿ ತೋರುವ
60. ಆ ಪರಶಿವನ ಗರ್ಭದಲ್ಲಿರ್ದ ಬ್ರಹ್ಮಾಂಡದೊಳಗೆ
61. ಆ ಪರಶಿವನ ಅಷ್ಟಾಂಗದಿಂದಾದ ಬ್ರಹ್ಮಾಂಡದ
62. ಆ ಪರಶಿವನ ಮೂಲಮಂತ್ರಸ್ವರೂಪವಾದ
63. ಆ ಪರಶಿವನ ಮಾಯಾಸ್ವರೂಪವಾದ ಈ ಲೋಕದ ಜನರಿಗೆ
64. ಆ ಪರಶಿವನ ಚಿದ್ವಿಲಾಸದಿಂದಾದ ಇಹದೊಳಗೆ
65. ಆ ಪರಶಿವನ ಚಿತ್ತ ಹೆತ್ತ ಮರ್ತ್ಯದ ಮಾನವರೊಳಗೆ
66. ಆ ಪರಶಿವ ತಾನೇ ತಾನಾದ,
67. ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ,
68. ಆ ಪರಶಿವನ ನಿರ್ಬಯಲವೇ ಮಹಾಬಯಲು,
69. ತಾರಕಾಕೃತಿಯ ನಕಾರಪ್ರಣವದ ಆಧಾರಚಕ್ರದೊಳು
70. ಅತತತತತ ಮಹೀಂದ್ರಜಾಲಿ
71. ಸ್ಥೂಲತನುವಿನೊಳು ಪರವೆಂಬ ಸಂಜ್ಞದಿ
72. ಭೂಮಿ ಜಲ ಅಗ್ನಿ ಗಾಳಿ ಆಕಾಶ ಇವು ಮೊದಲಾದ
73. ಒಂದೇ ಆಗಿರ್ದ ಪರಶಿವನು ಮೂರಾಗಿ
74. ಸದ್‍ಭಕ್ತನ ಸತ್ಕ್ರಿಯವೆ ಗುರುವೆನಿಸಿ,
75. ಸತ್ಯವೇ ಗುರುವಾಗಿ ತೋರಿತು, ಚಿತ್ತವೆ ಲಿಂಗವಾಗಿ ತೋರಿತು,
76. ಶ್ರೀಗುರುಬಸವದೇವರು ತರುಣ ಬಾರೆಂದು
77. ಬ್ರಹ್ಮನೆಂಬ ಪೂಜಾರಿಗೆ ಬ್ರಹ್ಮನೇ ಅಧಿದೈವನಾಗಿ
78. ಜಯ ಜಯ ನಿರುಪಮ ನಿರವಯ ನಿಷ್ಕಲ
ವಚನಕಾರ ಮಾಹಿತಿ
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಂಕಿತನಾಮ:
ನಿರೂಪಮ ನಿರಾಳ ಮಹತ್ಪ್ರಭು ಮಹಾಂತ ಯೋಗಿ

ವಚನಗಳು:
78

ಪದ ಹುಡುಕಿದ ವಿವರ:
ವಚನಕಾರ ಮಾಹಿತಿ

© Sri Taralabalu Jagadguru Brihanmath, Sirigere

 6634 Total Views