ಶಿವಶರಣರ ವಚನ ಸಂಪುಟ

   ಪರಮಪ್ರಭುವೆ ಅಂಕಿತದ ವಚನಗಳು   

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
  •    Home
  •    About
  •   ವಚನಕಾರರು
  •    ಸರ್ವಜ್ಞ
  •    ಕಗ್ಗ
  •    Search
  •    Books
  •    Dictionary
  •    ಆಕರ ಗ್ರಂಥಗಳು
  •    ಲೇಖನಗಳು
  •    Feedback
  •    ಪ್ರತಿಕ್ರಿಯೆಗಳು
  •    Donation
  •    Android Mobile App
  •    Privacy Policy






1. ನುಡಿಯೊ ವಿರಕ್ತದ ಪೌರಷ, ಕೊಡುವಡೆಗೆ ಕೊಂಬೆಡೆಗೆ
2. ವಾದ ತರ್ಕ ಭೇದಾಭೇದವು ನಾದವು ನಿಶ್ಚಲದೊಳಿಲ್ಲ.
3. ಮನ ಮಂಗಳ ಕನಸಿನ ಅನುಭವ,
4. ಅಮೃತವಾಕ್ಕು ಅಮಲಬ್ರಹ್ಮಕ್ಕೆ
5. ಜನನ ಮರಣಾವಸ್ಥೆಯು ತನುಪ್ರಾಪ್ತವು.
6. ಒಂದರಿಂದ ಹೊಂದುವ ದ್ವಂದ್ವವು
7. ಧ್ಯಾನ ಮೌನ ಸಮಾಧಿಯೊ
8. ಒಂದೆ ಹದನವು, ಒಂದೆ ಮಾಟವು
9. ಅರುಹಿನ ಅರುವೆಯ ಸೆರಗಿಲಿ ಕುರುಹ ಕಟ್ಟಿದ್ದರು.
10. ಶರಣಸ್ಥಲ ಸಂಹಾರವು ಮರಣಾವಸ್ಥೆಗಳಹುದು.
11. ಶಕ್ತಿಯ ಸಲೆ ಸಂಧಾನದಿ ಭಕ್ತರು ಬೇಸತ್ತು ಧ್ಯಾನಗಳಾದರು.
12. ನುಡಿಯಿವು ಶಾಸ್ತ್ರದೊಳಿಲ್ಲವು.
13. ಶರಣ ವಿರಹಿತ ಸರ್ವಕ್ಕೆ.
14. ಮರವೆಯ ಮರುಳು ಇದನ್ನು ನುಡಿವುದು
15. ಕೀಳು ಚಿನ್ನ ಚೊಕ್ಕನ ಮಾಳ್ಪದು,
16. ಮುಪ್ಪು ಇದು ತಪ್ಪಿಗೆ ಬಂದುದು.
17. ವಾಯುವ್ಯವಹಾರದಿಂದಲಿ
18. ನಡೆಗುಣ ತಪ್ಪಿರೆ ಬಡಮನವಪ್ಪುದು ದೃಢ ಅದೃಢ.
19. ಸಕಲ ಭಾಷೆ ಅಖಿಲವ ಕಲಿತರೆ
20. ಜ್ಞಾನಿಗಳು ಎಂಬರು ಮಾನವರು,
21. ಉತ್ತಮವ ಜನ್ಮವ ತಾರನು.
22. ಕೀಳಿನ ಹಯನು ಹಸನಪ್ಪುದು,
23. ವೇದವು ಶಾಸ್ತ್ರ ಪುರಾಣವು
24. ಬಲ್ಲತನವು ಬಯಲ ಹೆಮ್ಮಯು.
25. ಕೇಳುವ ಕರ್ಣಸೂತ್ರದೊಳು,
26. ಬಿಲ್ಲು ಡೊಂಕು ಹೆದೆಯನಿಟ್ಟಲ್ಲದೆ ಕುಲದವನೆನಗೊಡದು.
27. ನೀನೆ ಗುರುವು ನೀನೆ ಶಿಷ್ಯನು.
28. ಭಕ್ತನಾದ ಶಿವನಾದ
29. ಗರ್ವದ ಮಾತಿಗೆ ಮಾಲೆಗೆ
30. ಪರಮನೆ ಪಟ್ಟಣಸ್ವಾಮಿಯು
31. ರೋಮರೋಮ ಲಿಂಗಸ್ಥಾಪ್ಯವು.
32. ಸುದ್ದಿಗಳೆಲ್ಲವು (ಸಿದ್ಧಿಗಳಲ್ಲವು?)
33. ಪ್ರತಿಯಿಡಬಹುದೆ ಮಂತ್ರವ,
34. ಲಿಂಗಾಂಗಿಗೆ ಕಂಗಳ ಹಬ್ಬವು.
35. ನುಡಿದೇನು ನಡೆದೇನು ಎಂಬರು ಮಾನವರು.
36. ಡೊಂಬರು ಕುರುಬ ಕುಂಬಾರರು
37. ಆರು ವಿಧದ ದರಶನಚೋರರು
38. ಕಂಗೆಡುವರೆ ಕಾಲಕಂಸಿ ತಾಳಕ್ಕೆ?
39. ಪಾಪಪುಣ್ಯವು ಕೋಪ ಶಾಂತವು
40. ನಿತ್ಯಕರ್ಮ ಕೃತ್ಯದಾಯತ ಬತ್ತಿ ಬತ್ತಿ ಶರೀರದೆಲವು.
41. ಪ್ರಾಣಾಹಾರ ಪ್ರತ್ಯಾಹಾರದಿಂದ
42. ನಿಲುವಿಡಿದಾತನೆ ಭಕ್ತನು,
43. ಕನಿಷ್ಠವು ಕಾಯ ಪ್ರಪುಷ್ಟವು ತನುನಷ್ಟವು.
44. ಕಾಮ ಕ್ರೋಧ ಲೋಭವ ಹೆಚ್ಚಿಸಿ
45. ಕಟ್ಟಕೇಡು ಸೃಷ್ಟಿಸೃಷ್ಟಿಯ
46. ಏಳ್ಳುಕಾಳು ಮುಳ್ಳು ಮೊನೆಯೊಳು
47. ಸತ್ಯಕೆ ನಿಲ್ಲೆ ಠಾವಿಲ್ಲವು.
48. ನಾನು ಘನ ನೀನು ಘನ ಎಂಬುತ
49. ಶಿಷ್ಯನು ಇಲ್ಲ, ಗುರುವ ಕಾಣೆನು.
50. ನುಡಿವ ನುಡಿಗಳಲ್ಲವು,
51. ಮಾತಿಗೆ ಹೇಳಿದರೆ ಆಗದು.
52. ಒಂದರಡಕ್ಕೆ ನುರಿಯದು ಮುರಿಯದು.
53. ಸತ್ಯವ ನಿಲಿಸಬೇಕಾದರೆ ಎತ್ತಣ ದೃಷ್ಟಗಳಿನ್ನು?
54. ನೊಂದು ಬೆಂದು ನಿಂದು ವ್ರತಗಳು
55. ಸತ್ತವರ ಶಾಸ್ತ್ರ ಕಥೆಗಳು
56. ನಾನು ಒಡೆಯರು ಭಕ್ತರು ಎಂಬರು.
57. ತಿರುಳಿನ ಕಾಯ ಸಂಜ್ಞೆಯು,
58. ಮೊಲೆಯುಣಿಸದು, ಗುಟುಕನೂಡದು
59. ಜೀವರಾಶಿ ಆದಮಾತ್ರಕೆ ನೋವು ಬೇನೆ ಸುಖ ದುಃಖಗಳು
60. ಸಂಸಾರವು ಸರ್ಪದಷ್ಟವು.
61. ಶರೀರ ಸಾಧನೆ ಮಾತ್ರವು.
62. ಕಳೆ ಹೆಚ್ಚು ಪೂರ್ಣವಸ್ಥೆಗೆ. ವಿಳಂಬಿತ ಪೂರ್ಣದಿಂದ
63. ಸುಖ ದುಃಖ ಸಮನಿಸಿ ಕಾಂಬುದು.
64. ಮಾಡಿ ಮಾಡಿ ಮಾಯಾಮೋಹವು.
65. ಧನದಾನ್ಯ ದಾರಿದ್ರ್ಯಂಗಳು
66. ಹೆಣ್ಣು ಹೊನ್ನು ಮಣ್ಣು ತ್ರಿವಿಧವು
67. ಮದ್ದು ಉರಿವುದೊ ಹುಣ್ಣು ಉರಿವಿದೊ?
68. ಅತ್ತ ಅಕ್ಕೆಯು ನಕ್ಕ ನಗೆಗಳು
69. ಭೂಕಾಂತೆಗೆ ಲೋಕವು ಭಾರವೆ?
70. ಶತಬಿಂದು ಸಹಸ್ರಬಿಂದುವೆ
71. ಕುಳ ಕೊಕ್ಕುಳದ ಕರ್ಮವು
72. ಬಾಳ್ವ ಭಾಂಡ ಬಾಳ್ವುದಲ್ಲದೆ,
73. ಮಾಯದ ಬಲೆಯು, ಕರ್ಮದ ನೆಲೆಯು
74. ಅಲ್ಪರ ಬುದ್ಧಿ ಅಲ್ಪರ ಗೋಷ್ಠಿ ಅಲ್ಪಾಯುಷ್ಯವು.
75. ಸ್ವಾನುಭಾವ ಸುಷುಪ್ತಿಯ ನಾನೆತ್ತ ಬಲ್ಲೆನಯ್ಯ?
76. ಉಚ್ಚಿಷ್ಟವ ಕೇರಿ ಕೇರಿ
77. ಕುಲವಂ ನಿಶ್ಯೇಷವ ಮಾಳ್ಪರು.
78. ಮದಮಾದಿಗವು ತಂದೆಯ ಇಂದ್ರಿಯ;
79. ಎತ್ತಣ ಕುಲ, ಎತ್ತಣ ಛಲ?
80. ಪುರಾಣವಾಕ್ಯವ ನುಡಿಯಲು
81. ಸ್ವಪ್ನಾವಸ್ಥೆಯೊಳು ದ್ರವ್ಯ
82. ಮಂಜಿನ ಮಳೆ ಸುರಿಯಲು
83. ಅಳಿವು ಉಳಿವು ತಿಳಿವುದು ಒಂದೆ
84. ಕದಲುವ ಚಿತ್ತದ ವೃತ್ತಿಯ
ವಚನಕಾರ ಮಾಹಿತಿ
ಪರಮಪ್ರಭುವೆ ಅಂಕಿತದ ವಚನಗಳು
ಅಂಕಿತನಾಮ:

ವಚನಗಳು:
84

ಪದ ಹುಡುಕಿದ ವಿವರ:
ವಚನಕಾರ ಮಾಹಿತಿ

© Sri Taralabalu Jagadguru Brihanmath, Sirigere

 5923 Total Views