ಶಿವಶರಣರ ವಚನ ಸಂಪುಟ

   ಉರಿಲಿಂಗದೇವ   

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
  •    Home
  •    About
  •   ವಚನಕಾರರು
  •    ಸರ್ವಜ್ಞ
  •    ಕಗ್ಗ
  •    Search
  •    Books
  •    Dictionary
  •    ಆಕರ ಗ್ರಂಥಗಳು
  •    ಲೇಖನಗಳು
  •    Feedback
  •    ಪ್ರತಿಕ್ರಿಯೆಗಳು
  •    Donation
  •    Android Mobile App
  •    Privacy Policy






1. ಅಂಗದ ಮೇಲೆ ಲಿಂಗದೇವನಿದ್ದಂತೆ,
2. ಅಂತರಂಗದಲ್ಲಿ ಆವರಿಸಿ,
3. ಅನಂತ ವೇದಶಾಸ್ತ್ರಾಗಮ ಪುರಾಣ ತರ್ಕ ತಂತ್ರಗಳನು
4. ಅರಿದೊಡೆ ಶರಣ, ಮರೆದೊಡೆ ಮಾನವ.
5. ಅವರಾರ ಪರಿಯಲ್ಲ ಎಮ್ಮ ನಲ್ಲನು.
6. ಅಷ್ಟವಿಧಾರ್ಚನೆ, ಷೋಡಶೋಪಚಾರ ಬಾಹ್ಯಕ್ರೀಯೆಂಬ
7. ಆತನ ಬಿರುದೆನ್ನ ಉರದಲ್ಲಿ ಇದೆ ಕಂಡಯ್ಯಾ.
8. ಆದ ಗತಿಯನ್ನನುಭವಿಸುವುದಲ್ಲದೆ
9. ಆದಿ-ಅನಾದಿ, ಸಾಕಾರ-ನಿರಾಕಾರ ಎಂಬುವೇನುವಿಲ್ಲದ
10. ಇಂಬಿನ ಚುಂಬನ ಅಮೃತಾಹಾರ, ಆಲಿಂಗನವೆ ಆಭರಣ,
11. ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ.
12. ಈ ನಲ್ಲನ ಬೇಟದ ಕೂಟದ ಪರಿಯನು
13. ಉಂಡೆಹೆನೆಂಬಲ್ಲಿ ಅನ್ನವನಿಕ್ಕದೆ ಸತ್ತ ಮತ್ತೆ,
14. ಉರಿಲಿಂಗದೇವ ನಿನ್ನನಗಲದ ಪರಿಯನು ಹೇಳಿಹೆನು,
15. ಎನ್ನ ನಲ್ಲನೆನ್ನನೊಲ್ಲದಿರ್ದಡೆ ನಾ ಎಲ್ಲಿ ಅರಸುವೆನವ್ವಾ?
16. ಎಮ್ಮ ನಲ್ಲನ ಕೂಡಿದ ಕೂಟವ ಇದಿರಿಗೆ ಹೇಳಬಾರದವ್ವಾ.
17. ಎಮ್ಮ ನಲ್ಲನವ್ವಾ, ನಲ್ಲರಿಗೆ ನಲ್ಲನು.
18. ಎಲ್ಲಾ ಗಣಂಗಳಿಗೆ ಬಿನ್ನಹ:
19. ಒಂದಲ್ಲ ಎರಡಲ್ಲ ಮೂವರು ಹೆಣ್ಣುಗಳ
20. ಒಬ್ಬನೆ ಗರುವನಿವ, ಒಬ್ಬನೆ ಚೆಲುವನಿವ,
21. ಕಾಮನ ಕೊಂದು ಪಟ್ಟಕ್ಕೆ ನಿಂದ
22. ಕಾಮಾ, ನಿನ್ನ ಬಿಲ್ಲಾಳುತನುವನು,
23. ಕಾಮಿನಿ ಕಾಮನಿಗೆ ಎರಡು ಗುರಿಯೆಂದು
24. ಕಾಯಕ್ಕೆ ಕಾಯವಾಗಿ ಪ್ರಾಣಕ್ಕೆ ಪ್ರಾಣವಾಗಿ
25. ಕಾಯಕ್ಕೆ ಕಾಹ ಕೊಡುವರಲ್ಲದೆ
26. ಕೂರ್ತಾಗ ಭಕ್ತ, ಮುನಿದಾಗ ಮಾನವ,
27. ಗಾಡಿಗ ನಲ್ಲನು ಕಾಡಿಹನೆಲಗೆ.
28. ಠಕ್ಕನ ಠಕ್ಕಿಪ ತೆರನನು ಚದುರೆ ಚದುರಿಸದೆ ನೀನುಸುರಾ ಸತ್ಯವ,
29. ತೀರ್ಥಯಾತ್ರೆಯಲ್ಲಿ ಕೂಡೆಹೆನೆಂದು
30. ನಲ್ಲನ ಕೂಡಿದ ಸುಖದ ಸುಗ್ಗಿಯ ನಾನೇನೆಂಬೆ ಕೇಳಾ ಕೆಳದಿ.
31. ನಲ್ಲನ ಕೂಡುವನ್ನಕ್ಕ ಸುಖದ
32. ನಲ್ಲನ ಕೂಡುವ ಭರದಲ್ಲಿ ಎನ್ನುವನಿದಿರುವನೇನೆಂದರಿಯೆನು.
33. ನಲ್ಲನ ಕೂಡುವ ಸುಖಭೋಗದ್ರವ್ಯವನೆಲ್ಲಿಂದ
34. ನಲ್ಲನ ಕೂಡೆಹೆನೆಂದು ನೆನೆವನ್ನಬರ
35. ನಲ್ಲನ ರೂಪೆನ್ನ ನೇತ್ರವ ತುಂಬಿತ್ತು,
36. ನಲ್ಲನೊಲ್ಲನೆಂದು ಮುನಿದು ನಾನಡಗಲು
37. ನಲ್ಲ ಮುಳಿದು ಹೋಗುತ್ತ
38. ನೀನೇ ಗತಿ ಎನಗಿನ್ನೊಂದರಿಯೆ,
39. ನೆನಹಿನ ನಲ್ಲನು ಮನೆಗೆ ಬಂದಡೆ
40. ಮಂಗಳಮಯಲಿಂಗವ ಮನ ಹಿಂಗದೆ ಸುಸಂಗಿಯಾಗಿ,
41. ಮಹಾಬೆಳಗಿನ ಲಿಂಗವ ಕೈಯಲ್ಲಿ ಕೊಟ್ಟಡೆ,
42. ಮಾನಸದಲ್ಲಿಪ್ಪನು, ಬುದ್ಧಿಯಲ್ಲಿಗೆ ಹೋಹನು.
43. ಲಿಂಗ ಕರಸ್ಥಲಕ್ಕೆ ಬಂದ ಮತ್ತೆ ಕಂಗಳು
44. ಲೋಕದಂತೆ ಬಾರರು, ಲೋಕದಂತೆ ಇರರು,
45. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಚೆಲುವನು.
46. ಶ್ರುತಿಭ್ರಾಂತು ನಿರಸನ: ಶಿವಾಗಮಪ್ರತಿಷ್ಠೆ,
47. ಸಕಲಶ್ರುತಿಗಳ ಮುಂದಿರ್ದವರ ಸವಿಮಾತಿನ ವಶಕ್ಕೆ ಸಿಕ್ಕದೆ,
48. ಹಾಡುವೆ ನಲ್ಲನ, ಬೇಡುವೆ ನಲ್ಲನ,
ವಚನಕಾರ ಮಾಹಿತಿ
ಉರಿಲಿಂಗದೇವ
ಅಂಕಿತನಾಮ:
ಉರಿಲಿಂಗದೇವ

ವಚನಗಳು:
48

ಕಾಲ:
12ನೆಯ ಶತಮಾನ

ಕಾಯಕ:
ಮಠಾಧಿಪತಿ

ಜನ್ಮಸ್ಥಳ:
ಅವಸೆ ಕಂಧಾರ, ನಾಂದೇಡ ಪ್ರಾಂತ.

ಕಾರ್ಯಕ್ಷೇತ್ರ:
ಕುಂದಾಪುರ-ಕಲ್ಯಾಣ, ಬೀದರ ಜಿಲ್ಲೆ.

ಐಕ್ಯ ಸ್ಥಳ:
ಅವಸೆ ಕಂಧಾರ (ನಂದವಾಡಗಿ)

ಪೂರ್ವಾಶ್ರಮ:
ಶೈವ.

ಪದ ಹುಡುಕಿದ ವಿವರ:
ವಚನಕಾರ ಮಾಹಿತಿ

© Sri Taralabalu Jagadguru Brihanmath, Sirigere

 8554 Total Views