ಶಿವಶರಣರ ವಚನ ಸಂಪುಟ

   ಡಕ್ಕೆಯ ಬೊಮ್ಮಣ್ಣ   

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
  •    Home
  •    About
  •   ವಚನಕಾರರು
  •    ಸರ್ವಜ್ಞ
  •    ಕಗ್ಗ
  •    Search
  •    Books
  •    Dictionary
  •    ಆಕರ ಗ್ರಂಥಗಳು
  •    ಲೇಖನಗಳು
  •    Feedback
  •    ಪ್ರತಿಕ್ರಿಯೆಗಳು
  •    Donation
  •    Android Mobile App
  •    Privacy Policy






1. ಅಂಗವುಂಟಾದಲ್ಲಿ ಲಿಂಗವನರಿಯಬೇಕು.
2. ಅಂಗವೆಂಬ ಮೊರದಲ್ಲಿ ವಿಕಾರವೆಂಬ ಕೋಣನನೇರಿ
3. ಅಂಗಸ್ಥಲವಾರು ಲಿಂಗಸ್ಥಲ
4. ಅರ್ಚಿಸಿ ಪೂಜಿಸುವುದಕ್ಕೆ ಅಂಗವಾಗಿ,
5. ಅಪ್ಪುಮಯವೆಲ್ಲವು ಶಕ್ತಿರೂಪು;
6. ಅಪ್ಪುವಿನಿಂದ ಸಕಲಮಯವೆಲ್ಲವು ಕಲ್ಪಿಸಿ,
7. ಅರಿವುಳ್ಳವಂಗೆ ಆರನರಿದೆಹೆನೆಂಬುದೆ ಮಾಯೆ.
8. ಅಲಗಿನ ಮೊನೆ ಆಯದಲ್ಲಿ ಬಿದ್ದ ಮತ್ತೆ
9. ಅಶನ ಹಸಿದು ಮನುಷ್ಯರ ನುಂಗುವಾಗ
10. ಅಹಂಕಾರವರತು ಗುರುವಾಗಿ,
11. ಆತ್ಮನಂಗ ಪೃಥ್ವಿಯಂತಿರ್ಪುದೊ?
12. ಆತ್ಮವುಳ್ಳನ್ನಕ್ಕ ಘಟ ವೈಭವವಾಗಿದ್ದಿತ್ತು.
13. ಆರು ದರುಶನ ಹದಿನೆಂಟು
14. ಆವ ಸ್ವಕಾಯದಿಂದಾದಡು ಆಗಲಿ
15. ಇಕ್ಕಿಕ್ಕುವ ಠಾವಿನಲ್ಲಿ ಮಕ್ಕಳಂತೆ ತಳಿಗೆಯ ತೆಗೆಯದೆ,
16. ಇಕ್ಷುದಂಡದ ಸಂಪರ್ಕದಲ್ಲಿ ದುತ್ತೂರ
17. ಈಶ್ವರನು ಅಲಂಕೃತರೂಪಾಗಿ ಜಗವ ತಾಳಿ ಬಂದಲ್ಲಿ
18. ಉಕ್ಕುದ ಕೊಂಬನ್ನಬರ ಭೃತ್ಯಾಚಾರ ಭಕ್ತಂಗೆ.
19. ಉದಕವ ಬೆರೆಸಿದ ಕುಂಪಟಿಯಂತೆ,
20. ಉಪ್ಪಿನ ನೀರಿಂಗೆ ಪುನನಾಮ ಬಪ್ಪುದಲ್ಲದೆ
21. ಉರಿಯ ಶ್ರೇಷ್ಠಕ್ಕೆ ವಾಯುವೆ ಪ್ರಾಣ,
22. ಎಂದಿದ್ದರೂ ಶರೀರ ಹುಸಿಯೆಂಬುದನರಿದ ಮತ್ತೆ,
23. ಎನ್ನ ಮನವೆ ಬಸವಣ್ಣನು.
24. ಕವಿಯ ಹುಗತೆ, ಗಮಕಿಯ ಸಂಚ,
25. ಕಾಯಕ್ಕೆ ಲಿಂಗವ ಸಾಹಿತ್ಯವ ಮಾಡುವಾಗ
26. ಕಾಯವೆಂಬ ಢಕ್ಕೆ, ಕ್ರೀ ಭಾವವೆಂಬ ಹೊದಕೆ.
27. ಕಾಯವೆಂಬ ಢಕ್ಕೆಯ ಮೇಲೆ
28. ಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ.
29. ಕಾಲವಂಚಕನಾಗಿ ಗುರುವಿಂಗೆ ಮಾಡಲಿಲ್ಲ.
30. ಕ್ರಿಯಾಶಕ್ತಿ ಬ್ರಹ್ಮಂಗೆ ಹಿಂಗಿ,
31. ಕೈ ಕೈದ ಹಿಡಿದು ಕಾದುವಾಗ,
32. ಜಂಗಮವೆಂದು ಭಕ್ತನಾಶ್ರಯಕ್ಕೆ ಹೋದಲ್ಲಿ
33. ಜಲದಲ್ಲಿ ಕದಡಿ ಎಯ್ದುವ ಮಣ್ಣಿಂಗೆ ಜಲವೆ ಕಾಲಾದಂತೆ,
34. ಜಾಗ್ರಾವಸ್ಥೆಯಲ್ಲಿ ಸುಳಿಹುದೋರಿದ ಶಕ್ತಿ
35. ತನಗೆ ಇದಿರಿಟ್ಟು ಕಾಬುದೆಲ್ಲವು ತನಗೆ ಅನ್ಯದೈವ.
36. ತನ್ನ ಪರಿಸ್ಪಂದವ ಸಾಕುವುದಕ್ಕೆ
37. ತನುವೆಂಬಂಗವ ತಾಳಿ ಬಂದಾಗವೆ
38. ತನುವೆಂಬ ಮೊರದಲ್ಲಿ
39. ತರುವಾಗಿ ಹುಟ್ಟಿ ವಾಯುವಿಗೆ ಎಡೆಗೊಡದಿರಬಹುದೆ?
40. ತಾ ತಂದ ತನುವೆಲ್ಲವು ದೋಷ,
41. ತಾನರಿಯದೆ ಮಾಡಿದ ದೋಷಕ್ಕೆ ತನಗೆ ಅಘೋರವಿಲ್ಲ.
42. ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ
43. ತ್ರಿವಿಧ ದೇವ ಕುಲಜಾತಿಗಾದಡೂ ಆಗಲಿ
44. ದಿವಕ್ಕೆ ಪರಬ್ರಹ್ಮ ರಾತ್ರಿಗೆ ಕೌಗ್ರ ಬ್ರಹ್ಮ.
45. ದೇಹವುಳ್ಳನ್ನಕ್ಕ ಲಿಂಗಪೂಜೆಯ ಮಾಡಬೇಕು.
46. ಧ್ಯಾನದಿಂದ ವಸ್ತು, ವಿಷಯದಿಂದ ಮೋಹ,
47. ನಾಡೆಲ್ಲರೂ ಮುಟ್ಟಿ ಪೂಜಿಸುವುದು ಸಿರಿದೇವಿ.
48. ನಾರಿಕೇಳ ಹುಟ್ಟಿದ ಸುಜಲವ
49. ಪರ್ಣದ ಮರೆಯ ಫಲದಂತೆ,
50. ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಬಹುದೆ
51. ಪಾಷಾಣ ಘಟ್ಟಿಯಾದಲ್ಲಿ ಪ್ರಭೆ ಪ್ರಜ್ವಲಿಸಿತ್ತು.
52. ಪೃಥ್ವಿಯೆ ಬೀಜವ ನುಂಗಿದಡುತ್ಪತ್ತಿಯಾಗಬಲ್ಲುದೆ?
53. ಬಂದ ಬಂದವರೆಲ್ಲರೂ ತಾವು ಬಂದಂಗದಲ್ಲಿ ಸುಖಿಗಳು.
54. ಬ್ರಹ್ಮಂಗೆ ಅಂಡವ ಕೊಟ್ಟು
55. ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲ್ಲಿ ಬಂದಳು ಮಾಯೆ.
56. ಬ್ರಹ್ಮಪ್ರಳಯವಾದಲ್ಲಿ ತಾ ಕೆಟ್ಟುದಿಲ್ಲ ಮಾರಿ.
57. ಬ್ರಹ್ಮಾಂಡದಲ್ಲಿ ತೋರುವ ಗುಣ ಅಂಡದಲ್ಲಿ ಕಲೆನಿಲುವಂತೆ,
58. ಬೆಂದ ಮಣ್ಣಿನಂತೆ, ವಿಚ್ಛಂದವಾದ ಪಯ ಅನ್ನದಂತೆ,
59. ಭಕ್ತನ ಭಕ್ತ, ಮಾಹೇಶ್ವರನ ಮಾಹೇಶ್ವರ,
60. ಭಕ್ತನಾಗಿದ್ದಲ್ಲಿ ಪೃಥ್ವಿಯಂಗವೆ ಮಾಯೆ.
61. ಭಕ್ತಸ್ಥಲ ಸಂಗನ ಬಸವಣ್ಣಂಗಾಯಿತ್ತು.
62. ಭ್ರಾಮಕದಲ್ಲಿ ಮಾಡದೆ, ಆಢ್ಯತನಕ್ಕೆ ಮಚ್ಚದೆ
63. ಭೂರಿ ಅವಾರಿಗಳಲ್ಲಿ ಮಾಡುವುದೆ ರಾಜತ್ವ.
64. ಮತ್ತಾರನೂ ನುಡಿಯದೆ ತಾನಾರೈದು
65. ಮರವೆಗೆ ಅರಿವು ಸಂಬಂಧವಹಲ್ಲಿ
66. ಮರೆದವರ ಮನದಲೆಲ್ಲವೂ ಮಾರಿ.
67. ಮರೆಯಲ್ಲಿದ್ದ ಸಂಚ ತೆರ ದರುಶನವಾಗಲಾಗಿ
68. ಮಲ ಅಮಲವೆಂಬ ಉಭಯವ ವಿಚಾರಿಸುವಲ್ಲಿ,
69. ಮಹಾಕಾಳಾಂಧರ ಹಿಂಗಿ ಕಾಲಂಗಳಹಾಗ
70. ಮಾತ ಅಲೇಖದ ಮೇಲಕೆ ಕುರುಹಿಟ್ಟಲ್ಲದೆ
71. ಮಾಯಾಗುಣ ರೂಪಾದಲ್ಲಿ ಮಲಕ್ಕೊಡಲಾಯಿತ್ತು
72. ಮೂರವಸ್ಥೆಯಲ್ಲಿ ತೋರುವುದು ಸತ್ವಗುಣ.
73. ರತ್ನ ಪಾಷಾಣದ ಕುಲದಲ್ಲಿದ್ದು ಸ್ವಜಾತಿಗೆ ಸಿಕ್ಕದಂತೆ,
74. ರಸೇಂದ್ರಿಯ ಗಂಧೇಂದ್ರಿಯ ರೂಪೇಂದ್ರಿಯ
75. ಲಿಂಗಕ್ಕೆ ಮಲಿನವಾದಲ್ಲಿ ಒರಸಿ
76. ಲಿಂಗ ಪ್ರಾಣವಾದಲ್ಲಿ ಜಾಗ್ರ ಸ್ವಪ್ನ
77. ಲೇಸೆನಿಸುವ ವಸ್ತುವ ಬೈತಿಡುವುದಕ್ಕೊಂದಾಶ್ರಯ ಬೇಕು.
78. ವಿಶ್ವತೋಮುಖ ಲಿಂಗವೆಂದರಿದಲ್ಲಿ
79. ಶರಣಸತಿ ಲಿಂಗಪತಿಯಾದಲ್ಲಿಯೆ ಕಾಯಗುಣ ನಿಂದಿತ್ತು
80. ಶಿಲೆ ಭಾವ ಹಿಂಗಿ ಕುರುಹಾಯಿತ್ತು,
81. ಶ್ವೇತಾಂಗ ಬಹುವರ್ಣವ ಬೆರಸಿದಂತೆ
82. ಷಡುಸ್ಥಲದಲ್ಲಿ ಕಂಡೆಹೆನೆಂದಡೆ ಕ್ರೀ ಶುದ್ಧತೆಯಿಲ್ಲ.
83. ಸಂಜೀವನದ ನೆಳಲಲ್ಲಿ ನಿಲಲಾಗಿ
84. ಸಕಲ ಸ್ಥಾವರ ಸಕಲ ಬುದ್ಬುದಂಗಳಲ್ಲಿ
85. ಸತಿಯ ಗುಣವ ಪತಿ ನೋಡಬೇಕಲ್ಲದೆ
86. ಸರವಿ ಮಚ್ಚಿದ ವಾಯುಪೋಷನ ಇರವಿನಂತೆ,
87. ಸ್ಥೂಲ ಸೂಕ್ಷ್ಮ ಕಾರಣಮಯಂಗಳಲ್ಲಿ,
88. ಸೌಭಾಗ್ಯದಿಂದ ಮಾಡುವರೆಲ್ಲರೂ ಸಂತೋಷಭಾವಿಗಳು.
89. ಹಲವು ಸಂಸರ್ಗದಿಂದ ಬಂದ ಜಲ ನಿಲವಾಗಿ
90. ಹುಸಿದು ಮಾಡಿದವರುಂಟು.
ವಚನಕಾರ ಮಾಹಿತಿ
ಡಕ್ಕೆಯ ಬೊಮ್ಮಣ್ಣ
ಅಂಕಿತನಾಮ:
ಕಾಲಾಂತಕ ಭೀಮೇಶ್ವರಲಿಂಗ

ವಚನಗಳು:
90

ಕಾಲ:
12ನೆಯ ಶತಮಾನ

ಕಾಯಕ:
ಮಾರಿ ಕುಣಿತ-ಢಕ್ಕೆ ಬಾರಿಸುವುದು

ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.

ಪೂರ್ವಾಶ್ರಮ:
ಅಸ್ಪೃಶ್ಯ

ಪದ ಹುಡುಕಿದ ವಿವರ:
ವಚನಕಾರ ಮಾಹಿತಿ

© Sri Taralabalu Jagadguru Brihanmath, Sirigere

 6678 Total Views