ಅಶನದಿಂದ ಕುದಿದು,
ವ್ಯಸನದಿಂದ ಬೆಂದು,
ಅತಿ ಆಸೆಯಿಂದ ಬಳಲಿ,
ವಿಷಯಕ್ಕೆ ಹರಿವ ಜೀವಿಗಳು ನಿಮ್ಮನರಿಯರು.
ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲ
ನಿಮ್ಮನೆತ್ತ ಬಲ್ಲರಯ್ಯ ಚೆನ್ನಮಲ್ಲಿಕಾರ್ಜುನಾ?
Transliteration Aśanadinda kudidu,
vyasanadinda bendu,
ati āseyinda baḷali,
viṣayakke hariva jīvigaḷu nim'manariyaru.
Kālakalpita praḷaya jīvigaḷella
nim'manetta ballarayya cennamallikārjunā?
Hindi Translation आहार केलिए जलकर,
व्यसन केलिए तडपकर,
अति आशा से थककर,
विषय केलिए तडपते जीवी तुम्हें नहीं जानते।
काल कल्पित प्रलय के सब जीवी
तुम्हें कैसे जानते चेन्नमल्लिकार्जुना ?
Translated by: Banakara K Gowdappa
Translated by: Eswara Sharma M and Govindarao B N