•  
  •  
  •  
  •  
Index   ವಚನ - 93    Search  
 
ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ, ನಿನಗೆ ಇಂಬು ಮಾಡಿಕೊಂಡಿರ್ದೆನಲ್ಲಾ ಎಲೆಯಯ್ಯಾ. ಎನ್ನ ಲಂಬಿಸುವ ಲಾವಣ್ಯದ ರೂಪುರೇಖೆಗಳ ನಿನ್ನ ಕಣ್ಣಿಂಗೆ ಕೈವಿಡಿದಂತೆ ಮಾಡಿರ್ದೆನಲ್ಲಯ್ಯ. ನಿನ್ನ ಮುಂದಿಟ್ಟಿರಲನ್ಯರು ಕೊಂಡೊಯಿವಾಗಲೆಂತು ಸೈರಿಸಿದೆ ಹೇಳಾ ಚೆನ್ನಮಲ್ಲಿಕಾರ್ಜುನಾ?
Transliteration Enna tumbida javvana, tuḷukuva mōhanava, ninage imbu māḍikoṇḍirdenallā eleyayyā. Enna lambisuva lāvaṇyada rūpurēkhegaḷa ninna kaṇṇiṅge kaiviḍidante māḍirdenallayya. Ninna mundiṭṭiralan'yaru koṇḍoyivāgalentu sairiside hēḷā cennamallikārjunā?
Hindi Translation मेरा भरा यौवन, छलकता मोह, तुझे अर्पित कर चुकी थी हे अय्या। मेरे झूलते लावण्य की रूप -रेखाओं को तेरी आँखों को दिखाने जैसे रख चुकी थी अय्या। तेरे अर्पित मुझको दूसरे ले जाते देख कैसे सहन किया कहो चेन्नमल्लिकार्जुना ? Translated by: Eswara Sharma M and Govindarao B N