•  
  •  
  •  
  •  
Index   ವಚನ - 334    Search  
 
ವಾಯುವೇ ಅಂಗವಾದ ಪ್ರಾಣಲಿಂಗಿಯಲ್ಲಿಯೆ ಶರಣ ಐಕ್ಯ ಭಕ್ತ ಮಹೇಶ್ವರ ಪ್ರಸಾದಿಯಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಪ್ರಾಣಲಿಂಗಿಗೆ ಜಂಗಮಲಿಂಗ ಸ್ವಾಯತವಾಗಿ ಆ ಜಂಗಮಲಿಂಗದಲ್ಲಿಯೇ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಜಂಗಮಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಪ್ರಾಣಲಿಂಗಿಯೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Vāyuvē aṅgavāda prāṇaliṅgiyalliye śaraṇa aikya bhakta mahēśvara prasādiyappa aṅgapan̄cakavu garbhīkr̥tavāgi ā prāṇaliṅgige jaṅgamaliṅga svāyatavāgi ā jaṅgamaliṅgadalliyē prasādaliṅga mahāliṅga ācāraliṅga guruliṅga śivaliṅgavenisuva liṅgapan̄cakavu garbhīkr̥tavāgi jaṅgamaliṅgave āśrayavāgi intī ṣaḍvidhaliṅgadalli berasi bērilladiraballare prāṇaliṅgiyembenayya, mahāliṅgaguru śivasid'dhēśvara prabhuvē.