ಅರಿವಡೆ ನಾನು ಅರಿವುಳ್ಳ ಹೆಣ್ಣಲ್ಲ;
ಮರೆವಡೆ ನಾನು ಮರೆಯಿಲ್ಲದ ಕಾಮಿನಿಯಲ್ಲ.
ಏನೂ ರೂಪಿಲ್ಲವೆನಗೆ,
ಏನೂ ನೆಲೆಯಿಲ್ಲವೆನಗಯ್ಯ ಸಂಗಯ್ಯ.
Transliteration Arivaḍe nānu arivuḷḷa heṇṇalla;
marevaḍe nānu mareyillada kāminiyalla.
Ēnū rūpillavenage,
ēnū neleyillavenagayya saṅgayya.