•  
  •  
  •  
  •  
Index   ವಚನ - 62    Search  
 
ಎಡಬಲನ ಕಾಯವ ತಿಳಿದು, ಎಡಬಲನ ಅರಿವನರಿದು ಏಕತತ್ತ್ವ ಸಂಬಂಧವಯ್ಯ. ಸಂಗಯ್ಯ, ಸರ್ವಜೀವ ದಯಾಪರವನರಿದು ನಾನು ಬದುಕಿದೆನಯ್ಯ.
Transliteration Eḍabalana kāyava tiḷidu, eḍabalana arivanaridu ēkatattva sambandhavayya. Saṅgayya, sarvajīva dayāparavanaridu nānu badukidenayya.