•  
  •  
  •  
  •  
Index   ವಚನ - 73    Search  
 
ಎನಗಿನ್ನೇನು ಎಮ್ಮಯ್ಯನೈಕ್ಯವನೈದಿದ ಬಳಿಕ, ಎನಗೆ ಕಾಯವಿಲ್ಲ, ಎನಗೆ ಪ್ರಾಣವಿಲ್ಲ. ಎನಗೆ ಹೃದಯದ ಹಂಗು ಹರಿದು ಪರಿಣಾಮ ಪ್ರಸಾದಿಯಾದೆನಯ್ಯಾ ಸಂಗಯ್ಯಾ.
Transliteration Enaginnēnu em'mayyanaikyavanaidida baḷika, enage kāyavilla, enage prāṇavilla. Enage hr̥dayada haṅgu haridu pariṇāma prasādiyādenayyā saṅgayyā.