•  
  •  
  •  
  •  
Index   ವಚನ - 75    Search  
 
ಎನಗೆ ಈ ಪ್ರಾಣದ ಕುರುಹಿಲ್ಲವಯ್ಯ. ಎನಗೆ ಪ್ರಾಣಪ್ರಸಾದದ ಕುರುಹಿಲ್ಲವಯ್ಯ. ಎನಗೆ ಅಂಗ ನಿರಂಗದ ಕುರುಹಿಲ್ಲವಯ್ಯ. ಎನಗೆ ವಿಶೇಷದಾಯತವಿಲ್ಲವಯ್ಯ. ಎನಗೆ ಪ್ರಾಣ ಪರಿಣಾಮದನುಕೂಲವಿಲ್ಲವಯ್ಯ ಸಂಗಯ್ಯ.
Transliteration Enage ī prāṇada kuruhillavayya. Enage prāṇaprasādada kuruhillavayya. Enage aṅga niraṅgada kuruhillavayya. Enage viśēṣadāyatavillavayya. Enage prāṇa pariṇāmadanukūlavillavayya saṅgayya.