•  
  •  
  •  
  •  
Index   ವಚನ - 81    Search  
 
ಎನಗೆ ಹುಟ್ಟುವ ಮುನ್ನವೆ ಇಲ್ಲಿ ಮುನ್ನ ಮುನ್ನ ತನುವ ನೀಗಿ, ಮೂರ್ತಿಯ ಅನುಭವವನರಿದೆ, ಆನು ಭಾವವಡಗಿ ನಿಂದೆನಯ್ಯ ಸಂಗಯ್ಯ
Transliteration Enage huṭṭuva munnave illi munna munna tanuva nīgi, mūrtiya anubhavavanaride, ānu bhāvavaḍagi nindenayya saṅgayya