•  
  •  
  •  
  •  
Index   ವಚನ - 92    Search  
 
ಎಲ್ಲವನರಿಯೆನೆಂದರೆ ಎನಗೆ ಎಲ್ಲರಲ್ಲಿಯ ಪರಿಣಾಮ ಕಾಣಿಸಿತ್ತಯ್ಯ. ಪರಿಣಾಮವಡಂಗಿ ಪರಂಜ್ಯೋತಿರ್ಲಿಂಗವ ಕಂಡು ನಾನು ಸುಖಿಯಾದೆನಯ್ಯ ಸಂಗಯ್ಯ.
Transliteration Ellavanariyenendare enage ellaralliya pariṇāma kāṇisittayya. Pariṇāmavaḍaṅgi paran̄jyōtirliṅgava kaṇḍu nānu sukhiyādenayya saṅgayya.