ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ,
ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರ ರೂಪ ಬಸವಾ,
ಎಲೆ ಅಯ್ಯಾ ಎಲೆ ಅಯ್ಯಾ ಮುನಿ ಮಾರ್ಗಶೀಲ ಬಸವಾ,
ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು.
Transliteration Ele ayyā ele ayyā ēkākṣara rūpa basavā,
ele ayyā ele ayyā nirakṣara rūpa basavā,
ele ayyā ele ayyā muni mārgaśīla basavā,
saṅgayyā, eleyillada vr̥kṣavāda basavayyanu.