ಏಕಮೂರ್ತಿ ತ್ರಿಮೂರ್ತಿ ದ್ವಿಮೂರ್ತಿಯಾಗಿ ತೋರಿ
ಬೇರೆ ಅರಿಯ ಬಂದಿತ್ತಯ್ಯ.ಅರಿಯಲು,ಪ್ರಭೆ ಪರಿಪೂರಿತವಂತಃಕ್ಕರುಣಮೂರ್ತಿಯುಳ್ಳವಳಾದೆನಯ್ಯ ಸಂಗಯ್ಯ.
Transliteration Ēkamūrti trimūrti dvimūrtiyāgi tōri
bēre ariya bandittayya.Ariyalu,prabhe paripūritavantaḥkkaruṇamūrtiyuḷḷavaḷādenayya saṅgayya.