•  
  •  
  •  
  •  
Index   ವಚನ - 113    Search  
 
ಏಕಮೇವ ದೇವನೊಬ್ಬನೆ ಶರಣ ಬಸವಯ್ಯ. ಆ ಶರಣ ಬಸವಯ್ಯನಿರವೆ ಪರಮ ಪ್ರಸಾದರೂಪವಾಯಿತ್ತು. ಆ ಪರಮ ಪ್ರಸಾದರೂಪಮೂರ್ತಿ ನಮ್ಮ ಸಂಗಯ್ಯನಲ್ಲಿ ಸದ್ಗುರು ಬಸವಯ್ಯನು.
Transliteration Ēkamēva dēvanobbane śaraṇa basavayya. Ā śaraṇa basavayyanirave parama prasādarūpavāyittu. Ā parama prasādarūpamūrti nam'ma saṅgayyanalli sadguru basavayyanu.