ಒಡಲ ಗುಣವ ಕಳೆದ ಬಳಿಕ ಹೆಣ್ಣಿಂಗೆ,
ಓಂ ನಮಃ ಶಿವಾಯಯೆಂಬ ಸುಕೃತವನರುಹಿದ ಮೇಲೆ,
ಪರವಸ ವಸ್ತುವನರಿದು ಪರಬ್ರಹ್ಮವ ಕಂಡು
ಬದುಕಿದೆನಯ್ಯ ಸಂಗಯ್ಯ.
Transliteration Oḍala guṇava kaḷeda baḷika heṇṇiṅge,
ōṁ namaḥ śivāyayemba sukr̥tavanaruhida mēle,
paravasa vastuvanaridu parabrahmava kaṇḍu
badukidenayya saṅgayya.