•  
  •  
  •  
  •  
Index   ವಚನ - 135    Search  
 
ಕರಣಂಗಳ ಹಂಗ ಹರಿದು, ಕಾಮದ ಸೀಮೆಯ ಹರಿದು ಕಾಮದ ಪ್ರಪಂಚನ್ನಳಿದು ನಾನು ಪ್ರಸನ್ನವದನೆಯಾದೆನಯ್ಯ ಸಂಗಯ್ಯ.
Transliteration Karaṇaṅgaḷa haṅga haridu, kāmada sīmeya haridu kāmada prapan̄cannaḷidu nānu prasannavadaneyādenayya saṅgayya.