•  
  •  
  •  
  •  
Index   ವಚನ - 143    Search  
 
ಕಾಯದ ಹಂಗ ಹರಿದು, ಕಲ್ಪಿತದ ಗುಣವ ನಷ್ಟವಮಾಡಿ, ಮನವಿಲ್ಲದೆ ಆ ಮನಕ್ಕೆ ವಿವೇಕ ತೃಪ್ತಿಯನರಿಯಲು ವಿಶಿಷ್ಟದನುಜ್ಞೆಯಾಯಿತ್ತಯ್ಯಾ. ಸಂಗಯ್ಯನಲ್ಲಿ ಬಸವನಡಗಲು ಎನ್ನ ಕಾಯವೆ ತೃಣರೂಪವಯ್ಯಾ.
Transliteration Kāyada haṅga haridu, kalpitada guṇava naṣṭavamāḍi, manavillade ā manakke vivēka tr̥ptiyanariyalu viśiṣṭadanujñeyāyittayyā. Saṅgayyanalli basavanaḍagalu enna kāyave tr̥ṇarūpavayyā.