ಕಾಲವ ಕಂಡ ಬಸವಾ, ಕಲ್ಪಿತವ ಕಂಡ ಬಸವಾ,
ಕಾಲಕಲ್ಪಿತವರ್ಜಿತವಾದೆ ಬಸವಾ.
ನಯನುಡಿಯಿಲ್ಲದ ಬಸವಾ.
ನೀ ನಿಃಪತಿಯಾದೆಯಾ ಸಂಗಯ್ಯನ ಗುರುಬಸವಾ.
Transliteration Kālava kaṇḍa basavā, kalpitava kaṇḍa basavā,
kālakalpitavarjitavāde basavā.
Nayanuḍiyillada basavā.
Nī niḥpatiyādeyā saṅgayyana gurubasavā.