ಕಾವಲಕಾದಿದ್ದವರು ಕಾವಲಮೀರಿ
ಎನ್ನ ಸಂಗವನೆ ಮಾಡಿದರು ಬಸವಯ್ಯಾ.
ಎನ್ನ ಸಂಗವ ಮಾಡಿದವರ ಎನ್ನಯ್ಯ ಬಸವಯ್ಯ ಕಂಡು,
ಎನ್ನ ತನುವಿನಲ್ಲಿಯೆ ಅಡಗಿದನಯ್ಯಾ.
ಸಂಗಯ್ಯಾ, ಸ್ವಯಲಿಂಗಿಯಾನಾದೆನಯ್ಯಾ.
Transliteration Kāvalakādiddavaru kāvalamīri
enna saṅgavane māḍidaru basavayyā.
Enna saṅgava māḍidavara ennayya basavayya kaṇḍu,
enna tanuvinalliye aḍagidanayyā.
Saṅgayyā, svayaliṅgiyānādenayyā.