ತತ್ವದ ಹಂಗೇನೋ ಶರಣ ಬಸವಂಗೆ?
ಭಕ್ತಿಯ ಹಂಗೇನೋ ಶರಣ ಬಸವಂಗೆ?
ಮುಕ್ತಿಯ ಹಂಗೇನೋ ಶರಣ ಬಸವಂಗೆ?
ಇಹಪರ ಸಂಸಿದ್ದಿಯಿಲ್ಲವಯ್ಯಾ ಸಂಗಯ್ಯಾ,
ನಿಮ್ಮ ಶರಣಬಸವ ನಿರಾಭಾರಿಯಾದ ಬಳಿಕ.
Transliteration Tatvada haṅgēnō śaraṇa basavaṅge?
Bhaktiya haṅgēnō śaraṇa basavaṅge?
Muktiya haṅgēnō śaraṇa basavaṅge?
Ihapara sansiddiyillavayyā saṅgayyā,
nim'ma śaraṇabasava nirābhāriyāda baḷika.