•  
  •  
  •  
  •  
Index   ವಚನ - 166    Search  
 
ದೃಢವಿಡಿದ ಭಕ್ತಿಗೆ ಸಮಯಾಚಾರವೇತಕ್ಕಯ್ಯಾ? ಆ ದೃಢದ ಭಕ್ತಿಯನರಿಯಲು ಆ ದೃಢದ ಮೂರುತಿಯಾಯಿತ್ತಯ್ಯ ಸಂಗಯ್ಯ.
Transliteration Dr̥ḍhaviḍida bhaktige samayācāravētakkayyā? Ā dr̥ḍhada bhaktiyanariyalu ā dr̥ḍhada mūrutiyāyittayya saṅgayya.