•  
  •  
  •  
  •  
Index   ವಚನ - 200    Search  
 
ಪ್ರಾಣಯೋಗವ ಕಂಡು ಮನಯೋಗ ಬಳಲಿತ್ತು ಮನಯೋಗವ ಕಂಡು ತನುಯೋಗ ಬಳಲಿತ್ತು ಈ ತ್ರಿವಿಧವೂ ಬಳಲಿದ ಬಳಲಿಕೆಯನರಿಯದೆ ಮರಹು ನಷ್ಟವಾಯಿತ್ತಯ್ಯ ಸಂಗಯ್ಯನ ಗುರುಬಸವ ನೀನಡಗಿದ ಬಳಿಕ.
Transliteration Prāṇayōgava kaṇḍu manayōga baḷalittu manayōgava kaṇḍu tanuyōga baḷalittu ī trividhavū baḷalida baḷalikeyanariyade marahu naṣṭavāyittayya saṅgayyana gurubasava nīnaḍagida baḷika.