•  
  •  
  •  
  •  
Index   ವಚನ - 228    Search  
 
ಮನವಿಲ್ಲದ ಮಾತನಾಡಹೋದರೆ ಆ ಮಾತು ಸೊಗಸದೆಮ್ಮಯ್ಯಂಗೆ, ಮನ ಘನವಾಯಿತ್ತೆಂದರೆ ಆ ಮಾತು ಸೊಗಸದೆಮ್ಮಯ್ಯಂಗೆ, ಹೆಸರಿಲ್ಲ ರೂಪೆಂದರೆ ಆ ಮಾತು ಸೊಗಸದೆಮ್ಮಯ್ಯಂಗೆ, ಸಂಗಯ್ಯ ಬಸವನೆಂದರೆ [ಆ ಮಾತು] ಸೊಗಸದೆಮ್ಮಯ್ಯಂಗೆ.
Transliteration Manavillada mātanāḍahōdare ā mātu sogasadem'mayyaṅge, mana ghanavāyittendare ā mātu sogasadem'mayyaṅge, hesarilla rūpendare ā mātu sogasadem'mayyaṅge, saṅgayya basavanendare [ā mātu] sogasadem'mayyaṅge.