ಯುಗವಿಲ್ಲ ಜುಗವಿಲ್ಲ ಕಾಲವಿಲ್ಲ ಕಲ್ಪಿತವಿಲ್ಲ
ಅರುಹಿಲ್ಲ ಮರಹಿಲ್ಲ ಆಚಾರವಿಲ್ಲ ವಿಚಾರವಿಲ್ಲ,
ಸಂಗ ನಿಸ್ಸಂಗವಿಲ್ಲವಯ್ಯ,
ಸಂಗಯ್ಯ ನಿಮ್ಮ ಧರ್ಮದಿಂದ.
Transliteration Yugavilla jugavilla kālavilla kalpitavilla
aruhilla marahilla ācāravilla vicāravilla,
saṅga nis'saṅgavillavayya,
saṅgayya nim'ma dharmadinda.