•  
  •  
  •  
  •  
Index   ವಚನ - 262    Search  
 
ರೂಪಿಲ್ಲದ ವಸ್ತುವೆ ರೂಪಾದೆಯಾ ಬಸವಯ್ಯಾ? ನಿರೂಪಿಲ್ಲದ ವಸ್ತುವೆ ನಿರೂಪಾದೆಯಾ ಬಸವಯ್ಯಾ? ರೂಪು ನಿರೂಪು ಸಂಗಷ್ಟವಾಯಿತ್ತಯ್ಯಾ ಸಂಗಯ್ಯನ ಗುರುಬಸವಾ.
Transliteration Rūpillada vastuve rūpādeyā basavayyā? Nirūpillada vastuve nirūpādeyā basavayyā? Rūpu nirūpu saṅgaṣṭavāyittayyā saṅgayyana gurubasavā.