•  
  •  
  •  
  •  
Index   ವಚನ - 266    Search  
 
ಲಿಂಗ ಸಂಗದಲ್ಲಿ ಹುಟ್ಟಿ ಜಂಗಮದ ಸಂಗದಲ್ಲಿ ಬೆಳದು ಭೇದವಡಗಿ ಬೆಳಗು ನಿರ್ವಯಲಾಗಲು ಆನು ಸುಖಿಯಾದೆನಯ್ಯಾ ಸಂಗಯ್ಯಾ.
Transliteration Liṅga saṅgadalli huṭṭi jaṅgamada saṅgadalli beḷadu bhēdavaḍagi beḷagu nirvayalāgalu ānu sukhiyādenayyā saṅgayyā.