•  
  •  
  •  
  •  
Index   ವಚನ - 233    Search  
 
ಭಕ್ತನ ಜ್ಞಾನಿಸ್ಥಲ - ನೇಮ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ; ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ; ಮಾಡುವ ನೀಡುವ ನಿಜಗುಣವುಳ್ಳರೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
Transliteration Māḍi māḍi keṭṭaru manavillade; nīḍi nīḍi keṭṭaru nijavillade; māḍuva nīḍuva nijaguṇavuḷḷare kūḍikomba nam'ma kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: BHAKTHI MUSIC, VACHANA SANGAMA VACHANAGALU, Singer : Ambaya Nuli, Music : Ambaya Nuli, Sri Pada Gaddi and Vebkates Alkoda
English Translation 2 By due observanves without a heart They dig their graves. By offerings without sincerity They dig their graves. If their heart goes with what they do or give, Our Lord Kūḍala Saṅgama Shall take them to his heart. Translated by: L M A Menezes, S M Angadi
Hindi Translation मन बिना नित्य आचरण कर नष्ट हुए, श्रद्धा बिना नित्य दान कर नष्ट हुए ! आचरण और दान में सचाई हो, तो कूडलसंगमदेव अपनाएँगे ॥ Translated by: Banakara K Gowdappa
Telugu Translation చేసిచేసి చెడిరి చిత్త మెఱుగక పెట్టి పెట్టి చెడిరి నిజం బెఱుగక చేసెడి పెట్టెడి నిజ గుణములున్న చేరుకొనుమా కూడల సంగమదేవుడు. Translated by: Dr. Badala Ramaiah
Tamil Translation செய்து அளித்துக் கெட்டனர் மனமின்றி, அளித்தளித்துக் கெட்டனர் மெய்யின்றி, செய்யு, மளிக்கும் உண்மை யியல்புளேல் கூடிக் கொள்வன் நம் கூடல சங்கம தேவன். Translated by: Smt. Kalyani Venkataraman, Chennai
Marathi Translation वरखड साधनां, करू नये कोण नसतांना मनी , दान व्यर्थ प्रसन्न मनाने, करावे ते दान तेच खरे साधन, साधनाही कूडलसंगमदेवा! जे मनोभावे केले तया सिद्ध ठरले, साधनाही अर्थ - मनात नसताना साधना करणे व दान करणे म्हणजे उलट सर्व काही व्यर्थ घालविणे होय. म्हणून मनोभावे साधना करावी. प्रसन्न मनाने दान करावे. गुरु-जंगम यांना दासोह (समर्पण) प्रसन्न चित्ताने केले तरच ते योग्य ठरते. आणि हीच परमेश्वर प्राप्तीची साधन होय. Translated by Rajendra Jirobe, Published by V B Patil, Hirabaug, Chembur, Mumbai, 1983 करून करून गमावले, मनाविना, देवून देवून गमावले, सत्याविना, खऱ्या मनाने केले तर, खऱ्या मनाने दान देता जवळ येतील पहा कूडलसंगमदेवा. Translated by Shalini Sreeshaila Doddamani
Urdu Translation نہ ہومقصد کوئی تومحنتوں کا کچھ نہیں ثمرہ نہ ہوجب خَیرکا جذبہ تو پھرخیرات لاحاصل تمھارادل نہ جب تک کوڈلا سنگا کا مسکن ہو تم اپنی محنتوں کو بخششوں کو رائگاں جانو Translated by: Hameed Almas
ಕನ್ನಡ ವ್ಯಾಖ್ಯಾನ ಏನನ್ನಾಗಲಿ ಮಾಡದೆ ಯಾರೂ ಸುಮ್ಮನಿರುವುದಿಲ್ಲ-ಧ್ಯಾನ ಮಾಡುತ್ತಾರೆ. ಪೂಜೆ ಮಾಡುತ್ತಾರೆ ; ಸಾರ್ವಜನಿಕ ಸೇವೆ ಮಾಡುತ್ತಾರೆ, ಸಂಸ್ಥೆಗಳನ್ನು ಕಟ್ಟುತ್ತಾರೆ ; ಸಂಸಾರ ಮಾಡುತ್ತಾರೆ, ಸನ್ಯಾಸ ಮಾಡುತ್ತಾರೆ-ನೂರನ್ನು ಮಾಡುತ್ತಾರೆ. ಆದರೆ ಎಲ್ಲವನ್ನೂ ಸ್ವಂತ ಲೋಭಕ್ಕಾಗಿ ಲೋಕರಂಜನೆಯಾಗುವಂತೆ ಮಾಡುವರೇ ಹೊರತು ನೈಜವಾಗಿ ಅಲ್ಲ. ಹೀಗಾಗಿ ಮಾಡಿದ್ದೆಲ್ಲಾ ಗೊಂದಲವಾಗುತ್ತದೆ. ಪರಸ್ಪರ ಸ್ಪಂದನದಿಂದ ಮಾಡುವುದು ನೀಡುವುದು ನಡೆದರೆ ಜೀವನವು ನಂದನವಾಗುತ್ತದೆ, ಶಿವನು ಅಲ್ಲಿ ಪೂಜೆಗೊಳ್ಳುತ್ತಾನೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-679 

  Thu 06 Mar 2025  

 ವಚನಗಳು ಸರ್ವರಿಗೂ ಸರ್ವ ಕಾಲಕ್ಕೂ ಸಲ್ಲುವಂಥದ್ದು
  ಸುಧಾಕರ್
????????

C-594 

  Fri 31 Jan 2025  

 मनुष्य मन व इच्छा नसताना कर्म करून मती बिघडून वाईट वळणावर जातो व त्या कर्माला योग्य समजतो. असत्याला सत्य समजून बोलत राहतो व त्यातून त्याची मती भ्रष्ट होत तोही बिघडतो. करीत असलेले कर्म आणि बोलत असलेले शब्द यात सत्यता नसेल तर त्यांना अपुला देव कुडळसंगम आपला करून घेत नाही.
  Bandopant Kulkarni
India