ಎಂತಕ್ಕೆ ನಾನಿಮ್ಮ ದೇವರೆಂದರಿದೆನು?
ಇಂತಾಗಿ ನೀವೆನ್ನನಾರೆಂದರಿಯಿರಿ?
ನಂಬಲರಿಯೆ, ನಂಬಿಸಲರಿಯೆ
ಒಲಿಯಲರಿಯೆ, ಒಲಿಸಲರಿಯೆ!
'ಯಥಾ ಭಾವಸ್ತಥಾ ಲಿಂಗಂ| ಸತ್ಯಂ ಸತ್ಯಂ ನ ಸಂಶಯಃ
ಯಥಾ ಭಕ್ತಿಸ್ಥಥಾ ಸಿದ್ಧಿಃ| ಸತ್ಯಂ ಸತ್ಯಂ ನ ಸಂಶಯಃ'||
ಎಂದುದಾಗಿ ಕೂಡಲಸಂಗಮದೇವಾ, ಕೇಳಯ್ಯಾ
ಕೋಟಿ ಕೋಟಿ ವರ್ಷ ಕೋಟಲೆಗೊಂಡೆನಯ್ಯಾ!
Transliteration Entakke nā nim'ma dēvarendaridenu?
Intāgi nīvennanārendariyiri?
Nambalariye, nambisalariye
oliyalariye, olisalariye!
'Yathā bhāvastathā liṅgaṁ| satyaṁ satyaṁ na sanśayaḥ
yathā bhaktistathā sid'dhiḥ| satyaṁ satyaṁ na sanśayaḥ'||
endudāgi kūḍalasaṅgamadēvā, kēḷayyā
kōṭi kōṭi varuṣa kōṭalegoṇḍenayyā!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 As much as I know you as God,
That much do you know me!
I know not to believed;
I know not how to love
Not make myself be loved!
“ The Liṅga is as the heart is-
This is the truth, the truth
Beyond a doubt;
Perfection’s as devotion is
This is the truth, the truth
Beyond a doubt.”
This being so as said,
Listen to me, O Lord
KudalaSangama:
For billion upon billion years
Have I experienced pain!
Translated by: L M A Menezes, S M Angadi
Hindi Translation जितना मैंने तुमको भगवान के रुप में जाना,
उतना तुमने मुझे नहीं पहचाना!
न विश्वास करना जानता हूँ, न विश्वास पात्र बनना ।
न प्रेम करना जानता हूँ, न प्रेम कराना ॥
“यथा भावस्तथा लिंगं सत्यं सत्यं न संशयः ।
यथा भक्तिस्तथा सिद्धिः सत्यं सत्यं न संशयः॥
अतः कूडलसंगमदेव सुनो,
मैं कोटि कोटि वर्षों से पीडित हूँ ॥
Translated by: Banakara K Gowdappa
Telugu Translation ఎటులో దేవుడని నిన్ను తెలిసితి;
కానీ నే నెవడనో నీకు తెలియదు;
నమ్ము టెటులో నమ్మించుటెటులో తెలియ;
వలచుటెటులో వలపించు టెటులో తెలియ;
‘‘యధాభావ స్తథా లింగం; సత్యం సత్యం నసంశయ
యధాభక్తి స్తధా సిద్ధిః సత్యం సత్యం నసంశయః
అనురాగాన; కూడల సంగమదేవా వినవయ్యా;
కోటి కోటి వర్షంబుల కొందలమందితయ్యా?
Translated by: Dr. Badala Ramaiah
Tamil Translation எதற்கோ, யானும்மை இறைவனென் றறிவேன்,
ஆயின் நீரென்னை யாரென்றறியீர்,
நம்புதலையறியேன், நம்புவிப்ப தறியேன்
நயத்தலையறியேன், நயவிப்பதறியேன்,
“யதா பாவஸ்ததாலிங்கம் ஸத்யம் ஸத்யம் ந ஸம்ஸய:|
யதா பக்தி ஸ்ததா ஸித்தி ஸத்யம் ஸத்யம் ந ஸம்ஸய:||
என்பதால் கூடல சங்கம தேவனே கேளாயையனே
கோடி கோடி ஆண்டுக லல்லலுற்றே னையனே.
Translated by: Smt. Kalyani Venkataraman, Chennai
Marathi Translation
नाही ओळखिले आपणाशी देवा
घडलीना सेवा, चरणांची
तुम्हावरी नाही ठेविला विश्वास
विश्वासू होण्यास काय करू ?
मिही जाणिले ना मी हा आहे कोण ?
गेलो विसरून, सर्व काही
मी ही प्राप्ती मोठ्या दुर्गुणाची खाण
पापरूपी मन माझे देवा
जन्म मरणाची ही भटकंती जीवाची
करोडो वर्षाची असे माझी
कूडलसंगमदेवा ! मुक्ती यापासोनी
देई करवोनी तुची एक
अर्थ - हे प्रभो ! मी तुम्हाला देव म्हणून मानले नाही, तुमच्यावर विश्वास ठेवला नाही, विश्वास कसा ठेवावा हेही जाणू शकलो नाही आपला प्रिय होण्याचा मार्गही आवलंबिला नाही. तुम्हाला आपलेसे करून घेणेही जमले नाही. म्हणून मी कोण आहे? मनुष्य आहे का प्राणी आहे का पिशाच्च? कारण मी प्राणी आहे पिशाच्यामध्ये दुर्गुण असतो. पण माझ्यात एक नव्हे तर अनेक विशिष्ट विचित्र व विक्षिप्त असे अवगुण पाहून आपण थक्क झाला असाल! म्हणून मी कोण हे जाणण्याच्या भानगडीत पडला नसाल. या माझ्या स्वभावगुणामुळे करोडो वर्षापासून माझी भटकंती चालू आहे. म्हणून कष्टमय जीवन जगतो आहे. तरी या माझ्या मनाचा भ्रम दूर करावा.
कारण
यथा भावस्तथा लिंग सत्यं सत्यं न संशयः ।
यधा भक्तिस्तथा सिद्धिः सत्यं सत्यं संशयः ॥
हे मी जाणतो असे महात्मा बसवेश्वर आपल्या वरील वचनात म्हणतात.
Translated by Rajendra Jirobe, Published by V B Patil, Hirabaug, Chembur, Mumbai, 1983
कधीतरी मी तुम्हाला देव म्हणून जाणले.
म्हणून तुम्हीही मला जाणत नाही.
विश्वास ठेवला नाही, विश्वास ठेवून घेणे जाणत नाही.
आपले म्हणत नाही, आपले म्हणवून घेत नाही.
म्हणून कूडलसंगमदेवा ऐका,
कोटी कोटी वर्षे कष्ट घेत आहे.
Translated by Shalini Sreeshaila Doddamani
ಶಬ್ದಾರ್ಥಗಳು ಭಾವಸ್ತದಾ = ; ಸಣಿಯ = ; ಸಿದ್ಧಿ = ಸಾಧಿಸುವುದು, ಸಫಲತೆ, ಮೊಕ್ಷ ಮುಕ್ತಿ; ಸ್ತಥಾ = ಹಾಗೆ;
ಕನ್ನಡ ವ್ಯಾಖ್ಯಾನ ಎಲೆ ಶಿವನೇ, ನಾನು ಹೇಗೆಯಾಗಲಿ ನಿನ್ನನ್ನು ಏನೊಂದು ಗಣನೆಗೂ ತರಲಿಲ್ಲವಾಗಿ-ನೀನೂ ನನ್ನನ್ನು ಯಾರೆಂದು ಗುರುತಿಸಲಿಲ್ಲ. ನಾನು ನಿನ್ನನ್ನು ನಂಬಲಿಲ್ಲವಾಗಿ-ನೀನೂ ನನ್ನನ್ನು ನಂಬಲಿಲ್ಲ. ನಾನು ನಿನ್ನನ್ನು ಪ್ರೀತಿಸಲಿಲ್ಲವಾಗಿ-ನೀನೂ ನನ್ನನ್ನು ಪ್ರೀತಿಸಲಿಲ್ಲ. ಮನಸ್ಸಿನಂತೆ ಮಹಾದೇವನೆಂಬುದು ಸತ್ಯ ಸತ್ಯ-ಸಂಶಯವಿಲ್ಲ. ಭಕ್ತಿಯಂತೆ ಸಿದ್ದಿಯೆಂಬುದು ಸತ್ಯ ಸತ್ಯ-ಸಂಶಯವಿಲ್ಲ. ಹೀಗಾಗಿ ನಾನು ಜನ್ಮ ಜನ್ಮಾಂತರಗಳಲ್ಲಿ ಕೋಟಿ ಕೋಟಿ ವರುಷ ಕೋಟಲೆಗೊಂಡಿದ್ದೇನೆ-ಎನ್ನುವರು ಬಸವಣ್ಣನವರು.
ನಾವು ಸದ್ಭಾವದಿಂದ ಸದ್ಭಕ್ತಿಯಿಂದ ಶಿವನನ್ನು ಗುರುತಿಸಿದರೆ, ನಂಬಿದರೆ, ಪ್ರೀತಿಸಿದರೆ-ಅವನೂ ನಮ್ಮನ್ನು ವಾತ್ಸಲ್ಯದಿಂದ ಗುರುತಿಸಿವನು, ನಂಬುವನು, ಪ್ರೀತಿಸುವನು ಎಂಬುದು ಈ ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು