ಆಡುವುದಳವಟ್ಟಿತ್ತು, ಹಾಡುವುದಳವಟ್ಟಿತ್ತು;
ಅರ್ಚನೆಯಳವಟ್ಟಿತ್ತು, ಪೂಜನಯಳವಟ್ಟಿತ್ತು;
ನಿತ್ಯಲಿಂಗಾರ್ಚನೆ ಮುನ್ನವೆಯಳವಟ್ಟಿತ್ತು;
ಕೂಡಲಸಂಗನ ಶರಣರು ಬಂದರೆ
ʼಏಗುವುದು, ಏ ಬೆಸೆನೆ?'Oಬುದು ಒಪ್ಪಚಿಯಳವಡದು!
Transliteration Āḍuvudaḷavaṭṭittu, hāḍuvudaḷavaṭṭittu;
arcaneyaḷavaṭṭittu, pūjanayaḷavaṭṭittu;
nityaliṅgārcane munnaveyavaḷavaṭṭittu;
kūḍalasaṅgana śaraṇaru bandare
`ēguvudu, ē besenembudu?`Oppaci aḷavaḍadu!
Manuscript
English Translation 2 I’ve mastered the art
To dance and sing;
I’ve mastered the art
To praise and bow;
I am past master of
The Liṅga- discipline
Day after day:
But when Kūḍala Saṅgama
Śaraṇaś come,
Not once have I known to say:
‘What can I do?
What’s your command ?’
Translated by: L M A Menezes, S M Angadi
Hindi Translation नाचना वश में है, गाना वश में है,
अर्चना वश में है, पूजा वश में है,
नित्य लिंगार्चन करना पहले ही वश में है,
किंतु कूडलसंग के शरणों के आने पर
‘मैं क्या सेवा करुँ’ ‘क्या आज्ञा है’?
कहना एक बार भी वश में नही होता है ॥
Translated by: Banakara K Gowdappa
Telugu Translation ఆటయలవడె పాటయలవడె
అర్చనయలవడె పూజయలవడె
నిత్యలింగార్చన ముందే యలవడె
కాని సంగని శరణులు వచ్చిన
‘‘ఆజ్ఞ యేమనుటమాత్ర మొక్కటి’’
నా కల వడదయ్యా !
Translated by: Dr. Badala Ramaiah
Marathi Translation
गायन नर्तन, पूर्ण साध्य केले
उणे ना राहिले तयामध्ये
पूजा आर्चनेत, झालो सिद्ध हस्त
लिंगार्चना प्राप्त झाली मजला
कूडलसंगमदेवा! शरणदारी येता
काय करू आता, विसरलो मी
अर्थ - भक्तीत तल्लीन होऊन, देहभान विसरून धुंद होऊन नाचणे, गाणे, चालणे, वागणे साध्य झाले. इष्टलिंगदेवाची पूजा अर्चा करणे साध्य झाले. नित्य नेमाने लिंगार्चना करणे तर केंव्हाच साध्य झाले. म्हणून सर्व मिळविले असे समजून हुरळून जाऊ नका. कारण शरणांची सेवा, जंगम दासोह व त्याप्रित्यर्थ धन संपत्ती खर्ची घातल्याशिवाय काहीही साध्य होणार नाही. म्हणजेच माझे काही नाही सर्व तुझे म्हणजे परमेश्वराचे असे समजून जोपर्यन्त समर्पण करणार नाही तोपर्यंत काहीही मिळविले नाही असे निश्चित समजावे.
Translated by Rajendra Jirobe, Published by V B Patil, Hirabaug, Chembur, Mumbai, 1983
बोलणे साध्य झाले, गायन साध्य झाले.
अर्चना साध्य झाली, पूजा साध्य झाली.
नित्य लिंगार्चना प्रथम साध्य झाली.
कूडलसंगमदेवाचे शरण येता काय सेवा करु?
काय आज्ञा आहे? हे विचारणेच साध्य होत नाही.
Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಅಳವಟ್ಟ = ಹೊಂದಿಕೊಳ್ಳು, ಸರಿಯಾಗು; ಏಗುವುದು = ; ಒಪ್ಪಚ್ಚಿ = ; ಬೆಸೆ = ;
ಕನ್ನಡ ವ್ಯಾಖ್ಯಾನ ಧಂ ದಣ ದತ್ತಣವೆಂದು ಕುಣಿಯುವುದು. ಶರಣಗೀತೆಗಳನ್ನು ಹಾಡುವುದು, ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಲಿಂಗವನ್ನು ಪೂಜಿಸುವುದು, ನೂರೆಂದು ಸಾವಿರವೆಂದು ಬಿಲ್ವಾದಿಪತ್ರೆಗಳಿಂದ ಶಾವಂತಿಗೆ ಕಣಿಗಿಲೆ ಮುಂತಾದ ಹೂಗಳಿಂದ ಲಿಂಗವನ್ನು ಅರ್ಚಿಸುವುದು, ಎಡೆಬಿಡದೆ ಅಖಂಡವಾಗಿ ಲಿಂಗವನ್ನು ಪೂಜಿಸುವುದು-ಎಲ್ಲವೂ ಅದ್ದೂರಿಯಾಗಿ ನಡೆಯುವುದು-ಆದರೆ ಶರಣರು ಮನೆಗೆ ಬಂದರೆ–ಏನು ಬಂದಿರಿ ಕ್ಷೇಮವೆ ಎಂದು ಕುಶಲಪ್ರಶ್ನೆ ಮಾಡಿ-ಇದ್ದುದನ್ನು ವಂಚಿಸದೆ ಬಡಿಸಿ ತೃಪ್ತಿಪಡಿಸಿ ಕಳಿಸಿಕೊಡುವುದು ಮಾತ್ರ ಒಂದು ಸಲವೂ ನಡೆಯುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು