ಭಕ್ತನ ಪ್ರಸಾದಿಸ್ಥಲ - ವಿನಮ್ರತೆ
ತೊತ್ತಿಂಗೆ ಲಕ್ಷಣವೇಕಯ್ಯಾ?
ಅವರೊಕ್ಕುದನುಂಡು ಮಿಕ್ಕುದ ಕಾಯ್ದಿಕೊಂಡಿಪ್ಪುದು.
ಸಾರೆ ಹೊರಸೇಕೆ? ಅವಳಿಗೆ ಮಾರುತ್ತರವೇಕೆ?
ಕೂಡಲಸಂಗನ ಶರಣರೊಡನೆ
ಇದಿರುತ್ತರವೇಕೆ ಸಿಂಬಕಂಗೆ?
Transliteration Tottiṅge lakṣaṇavēkayyā?
Avarokkudanuṇḍu mikkuda kāydikoṇḍippudu.
Sāre horasēke? Avaḷige māruttaravēke?
Kūḍalasaṅgana śaraṇaroḍane
idiruttaravēke simbakaṅge?
Manuscript
English Translation 2 What needs a servant-mind good looks?
Her life must be
To wait for what is left
From offerings they have eaten.
Why need she have a comfortable cot?
Why need she answer in return?
Why should a slave make reply
To Kūḍala Saṅgama Śaraṇās ?
Translated by: L M A Menezes, S M Angadi
Hindi Translation दासी को शुभ-लक्षण क्यों?
उनका प्रदत्त प्रसाद खाकर
शेष की रखवाली करती है।
आराम के लिए पलंग क्यों?
उसे प्रत्युत्तर देना क्यों?
कूडलसंग के शरणों से
विवाद क्यों दासी को?
Translated by: Banakara K Gowdappa
Telugu Translation దాసికి ఏలనయ్యా లక్షణము?
వారు తిని పారవేసెడిదానికై కాయవలె
దాసికేల పట్టెమంచము? బదులుమాట
కూడల సంగని శరణులతో
పలుకు టేటికయ్యా పనిదానికి ?
Translated by: Dr. Badala Ramaiah
Tamil Translation தொண்டனுக்கு இலட்சணம் எதற்கோ?
எந்த பிரசாதத்தை உண்டு, எஞ்சியதைக் காப்பது?
அருகிலே ஒட்டிக் கொள்வது எதற்கு? பதிலளிப்பது
எதற்கோ? கூடல சங்கனின் அடியார்களுடன்
பணியாளன் வாதமிடுவது எதற்கோ?
Translated by: Smt. Kalyani Venkataraman, Chennai
Marathi Translation
दासीला लक्षणाची गरज आहे का?
त्यांनी दिलेले प्रसाद खाऊनशेषप्रसाद घ्यायचा आहे,
तया बाजले कशाला? तो प्रत्युत्तर देईल?
कूडलसंगाच्या शरणांना सेवक प्रत्युत्तर देईल का ?
Translated by Shalini Sreeshaila Doddamani
ಶಬ್ದಾರ್ಥಗಳು ಒಕ್ಕುದ = ; ಒರಸು = ; ತೊತ್ತು = ; ಸಾರೆ = ; ಸಿಂಬಕ = ;
ಕನ್ನಡ ವ್ಯಾಖ್ಯಾನ ಇದು 468ನೇ ವಚನದ ಅನುಕರಣೆಯಿಂದ ಪ್ರಕ್ಷಿಪ್ತವಾದ ವಚನವೆನಿಸುವುದು. ಪದಗಳ ಬಳಕೆಯಲ್ಲಿ ಬಂಧದಲ್ಲಿ ಏರುಪೇರಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು