ಮಾಹೇಶ್ವರನ ಜ್ಞಾನಿಸ್ಥಲ - ಹರಿ-ಹರ
ಶಿವಮಯ ವಿಷ್ಣುವಲ್ಲ, ವಿಷ್ಣುಮಯ ಶಿವನಲ್ಲಾ ನುಡಿಯದಿರಿಂ ಭೋ!
ನಾರಾಯಣ ಹರನಲ್ಲ: ನುಡಿಯದಿರಿಂ ಭೋ!
ಶಿವನು ವಿಷ್ಣುವಲ್ಲ: ನುಡಿಯದಿರಿಂ ಭೋ!!
ನಮ್ಮ ಕೂಡಲಸಂಗಮದೇವನನರಿಯದ ಸೂನೆಗಾರರೆಲ್ಲ
ನುಡಿಯದಿರಿಂ ಭೋ!!
Transliteration Śivamaya viṣṇuvalla, viṣṇumaya śivanallā nuḍiyadiriṁ bhō!
Nārāyaṇa haranalla: Nuḍiyadiriṁ bhō!
Śivanu viṣṇuvalla: Nuḍiyadiriṁ bhō!!
Nam'ma kūḍalasaṅgamadēvananariyada sūnegārarella
nuḍiyadiriṁ bhō!!
Manuscript
English Translation 2 Do not say, it, do not, my friends;
Śiva is not the Viṣṇu kind!
Viṣṇu is not the Śiva kind,
Do not say it, do not, my friends;
Do not say it, do not, ye butchers all,
Nārāyaṇās's not Hara, Śiva's not Viṣṇu!
That ye know not our Lord
Kūḍala Saṅgama!
Translated by: L M A Menezes, S M Angadi
Hindi Translation शिवमय विष्णु नहीं है, विष्णुमय शिव नहीं
अतः मत कहो,
नारायण हर नहीं है, अतः मत कहो।
शिव विष्णु नहीं है, विष्णु शिव नहीं, अतः मत कहो।
मम कूडलसंगमदेव से अनभिज्ञ सभी हत्यारों, मत कहो!
श्वान सा उद्वेग से भूँखना अशुभ है,
खोपडी मृत्युवश हो जाती है।-
अतः मत बक हे परधर्मवादी-,
मत बक हे दूषक,
भक्ति तथा प्रेम के लिए जाति सूतक है?
देखो पारस स्पर्श से लोहा सोना बनता है।
मम कूडलसंगमदेव के शरणों में भेद मानने पर
कुंभीपाक नरक अवश्यभांवी है
Translated by: Banakara K Gowdappa
Telugu Translation శివమయుడు విష్ణువు విష్ణుమయుడు శివుడు కాడు కాడురా,
తెగవాగకురా; నారాయణుడు హరుడుకాడు;
చెప్పకుడో, శివుడు విష్ణువుకాడు చెప్పకుడో!
మా కూడల సంగమదేవుని తెలియని
సూనరులులారా; తెగవాగకుడో
Translated by: Dr. Badala Ramaiah
Tamil Translation சிவமயம் திருமாலன்று, திருமால்மயம் சிவனன்று
உரைக்காதீர்
நாராயணன் சிவனன்று, உரைக்காதீர்
சிவன் திருமாலன்று உரைக்காதீர்
நம் கூடல சங்கங்களை அறியாத
கொடுமையானோர் உரைக்காதீர்
Translated by: Smt. Kalyani Venkataraman, Chennai
Marathi Translation
शिवमय विष्णु, विष्णुमय शिव
नारायण तो शिव, नोहे जाण
नारायण तो हर, हर तो नारायण
हे सत्य नाही जाणा, निश्चितचि
कूडलसंगमदेव! जाणिजे हे सत्य
म्हणति जे अनित्य, हत्त्यारे ते
अर्थ - शिवमय विष्णू होऊ शकत नाही व विष्णुमय शिव होऊच शकत नाही. आणि नारायण हर (महेश) होऊच शकत नाही. हे चिर सत्य आहे. आणि जे हे जाणत नाहीत ते सवं माझ्या कूडलसंगम- देवास (परमेश्वरास) हत्यारे वाटतात.
Translated by Rajendra Jirobe, Published by V B Patil, Hirabaug, Chembur, Mumbai, 1983
शिवमय विष्णू, विष्णूमय शिव असे म्हणू नका.
नारायण हर आहे असे म्हणू नका हो.
शिव विष्णू आहे असे म्हणू नका हो.
आमच्या कूडलसंगमदेवाला न जाणणारे सगळे हत्यारे आहेत.
Translated by Shalini Sreeshaila Doddamani
ಶಬ್ದಾರ್ಥಗಳು ಶಿವಮಯ = ; ಸೂನೆಗಾರ = ; ಹರ = ;
ಕನ್ನಡ ವ್ಯಾಖ್ಯಾನ ವಿಷ್ಣುವಿನಲ್ಲಿ ಶಿವನಿಲ್ಲ. ಶಿವನಲ್ಲಿ ವಿಷ್ಣುವಿಲ್ಲ-ಆ ಮಾತಾಡಬೇಡ. ನಾರಾಯಣ ಹರನಲ್ಲ. ಶಿವನು ವಿಷ್ಣುವಲ್ಲ-ಆ ಮಾತಾಡಬೇಡ. ಶಿವನನ್ನು ತಿಳಿಯದೆ ಕಟುಗರಾದ ನೀವೆಲ್ಲಾ ಮಾತಾಡಬೇಡಿರೋ ಎಂಬ ಪೆಡಸಾದ ಮತ್ತು ಬಾಲಿಶವಾದ ಧಾಟಿಯಲ್ಲಿರುವ ಈ ವಚನ-ಭೋ ಭೋ ಎಂಬ ದೊಡ್ಡಸ್ತಿಕೆಯ ಸ್ವರದಿಂದ ನಮ್ಮನ್ನು ದಾರಿತಪ್ಪಿಸುತ್ತದೆ. “ನಿಮಿಷಂ ನಿಮಿಷಂ ಭೋ ಕ್ಷದೊಳಗರ್ಧಂ ಭೋ” ಎಂಬ 169ನೇ ವಚನದ ಭೋ ಭೋ ಗತ್ತನ್ನು ಇಲ್ಲಿ ಗಾಂಭೀರ್ಯವಿಲ್ಲದೆ ಅನುಕರಿಸಲಾಗಿದೆ.
ಹರಿಹರನೊಂದೇ ಎಂದರೆ ಸುರಿಯವೇ ಬಾಯಲ್ಲಿ ಬಾಲಹುಳುಗಳು-ಎಂಬ 544ನೇ ವಚನವನ್ನು ಕಟ್ಟಿ ಸೇರಿಸಿದವನಂಥವನೇ ಈ ವಚನವನ್ನೂ ಕಟ್ಟಿ ಸೇರಿಸಿರುವನು, ಇದು ಬಸವಣ್ಣನವರ ನಿಜವಚನವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು