ಮಾಹೇಶ್ವರನ ಜ್ಞಾನಿಸ್ಥಲ - ಶರಣರು
ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು-
ಸರಿಯಲ್ಲಾ, ನೋಡಾ, ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ!
Transliteration Nim'ma śaraṇara cam'māvuge pr̥thvi samabāradu-
sariyallā, nōḍā, kūḍalasaṅgamadēvā,
nim'ma śaraṇara cam'māvuge!
Manuscript
English Translation 2 Earth is no match
To Thy Śaraṇā's leathern shoe-
Look you, Kūḍala Saṅgama Lord,
No match to Thy Śaraṇā's leathern shoes!
Translated by: L M A Menezes, S M Angadi
Hindi Translation तव शरणों की चर्म-पादुका सम
पृथ्वी नहीं हो सकती;
नहीं हो सकती कूडलसंगमदेव
तव शरणों की चर्म-पादुका सम ॥
Translated by: Banakara K Gowdappa
Telugu Translation నీ శరణుల కాలి చెప్పులకు పృథివి
సరిసమము కాదయ్యా సంగమదేవా
నీ శరణుల కాలి చెప్పులకు సరికాదయ్యా !
Translated by: Dr. Badala Ramaiah
Tamil Translation உம் அடியாரின் பாதுகைக்கு உலகம் ஈடு ஆகுமா?
சரியன்று காணாய், கூடல சங்கமதேவனே
உம் அடியாரின் பாதுகைக்கு ஐயனே
Translated by: Smt. Kalyani Venkataraman, Chennai
Marathi Translation
तुमच्या शरणांच्या पादुकासम पृथ्वीही
नाही, कोणीही नाही पहा.
कूडलसंगमदेवा तुमच्या शरणांच्या पादुकासम.
Translated by Shalini Sreeshaila Doddamani
ಶಬ್ದಾರ್ಥಗಳು ಚಮ್ಮೂವುಗೆ = ; ಪೃಧ್ವಿ = ;
ಕನ್ನಡ ವ್ಯಾಖ್ಯಾನ ಈ ಪವಿತ್ರವಾದ ಭೂಮಿಗಿಂತಲೂ ಪವಿತ್ರವಾದುದು ಶರಣರ ಎಕ್ಕಡ ಎಂದು ಬಸವಣ್ಣನವರು ಶಿವಶರಣರ ಶ್ರೀಪಾದಮಹಿಮೆಯನ್ನು ಕೊಂಡಾಡುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು