•  
  •  
  •  
  •  
Index   ವಚನ - 617    Search  
 
ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ: ನಂಬಬಲ್ಲ ಭಕ್ತಂಗೆ ದೇವನೊಬ್ಬ ಕಾಣಿರೋ! ಬೇಡ! ಬೇಡ! ಅನ್ಯದೈವದ ಸಂಗ ಹೊಲ್ಲ! ಬೇಡ! ಬೇಡ! ಅನ್ಯದೈವವೆಂಬುದು ಹಾದರ, ಕಾಣಿರೋ! ಕೂಡಲಸಂಗಮದೇವ ಕಂಡರೆ ಮೂಗ ಕೊಯ್ವ, ಕಾಣಿರೋ!
Transliteration Nambida heṇḍatige gaṇḍanobbane kāṇirō: Nambaballa bhaktaṅge dēvanobbane kāṇirō! Bēḍa! Bēḍa! An'yadaivada saṅga holla! Bēḍa! Bēḍa! An'yadaivavembudu hādara kāṇirō! Kūḍalasaṅgamadēva kaṇḍare mūga koyva, kāṇirō!
Manuscript
English Translation 2 Look you, a faithful wife has but one lord: The devotee who knows his faith Look you,has but one God! No! No! The fellowship Of other gods is base! No ! No! to speak of other gods Look you, is harlotry! Should Lord Kūḍala saṅgama see it, Look you,he will cut off your nose! Translated by: L M A Menezes, S M Angadi
Hindi Translation देखो, विश्वस्त पत्नी का पति एक ही है; विश्वस्त भक्त का देव एक ही है! नहीं, नहीं, अन्य देवों का संग अनुचित है। नहीं, नहीं, परदेवों का संग अनुचित है! नहीं, नहीं, अन्य देवों का उल्लेख व्यभिचार है कूडलसंगमदेव देखें तो नाक काटेंगे ॥ Translated by: Banakara K Gowdappa
Telugu Translation నమ్మిన సతికి ఒక్కడే పతి తెలియుడో! నమ్మిన భక్తున కొక్కడే దేవుడు ; వలదువలదన్య దేవతలన ఱంకు తెలియుడో మా స్వామి చూచిన ముక్కు కోయునయ్యా! Translated by: Dr. Badala Ramaiah
Tamil Translation நம்பும் மனைவிக்குக் கணவன் ஒருவனே காணீர் நம்பும் பக்தனுக்குக் கடவுள் ஒருவனே காணீர் வேண்டா, வேண்டா வேற்றுதெய்வத் தொடர்பு கீழானது வேண்டா, வேண்டா பிறதெய்வத் தொடர்பு கீழானது வேண்டா, வேண்டா பிறதெய்வம் என்பது பரத்தமை காணீர் கூடல சங்கமதேவன் காணின் மூக்கினைக் கொய்வான் காணீர் Translated by: Smt. Kalyani Venkataraman, Chennai
Marathi Translation पतीव्रता स्त्रीला एकच पती पहा. परम भक्ताला एकच देव पहा. नको, नको अन्य देवाचा संग नको. नको, नको अन्य परदैवाचा संग नको. नको, नको अन्य देवाचा संग व्यभिचार आहे. कूडलसंगमदेवाने पाहिले तर नाक कापतील पहा. Translated by Shalini Sreeshaila Doddamani
ಶಬ್ದಾರ್ಥಗಳು ಸಂಗ = ; ಹಾದರ = ; ಹೊಲ್ಲ = ;
ಕನ್ನಡ ವ್ಯಾಖ್ಯಾನ ಹೆಂಗಸೆಂದರೆ ಹಾದರವೆಂದರೆ ಎಲ್ಲರಿಗೂ ಕುತೂಹಲ, ಆದುದರಿಂದಲೇ ಇಂಗಿತಪ್ರಧಾನವಾದ 615ನೇ ವಚನವನ್ನು ರಾಗ ದ್ವೇಷಗಳಿಂದ ನಾನಾ ರೀತಿಯಲ್ಲಿ ವಾಚ್ಯ ಮಾಡುತ್ತಿರುವರು ಪ್ರಕ್ಷೇಪಕರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು