ಯುಗವನೊಗೆದಾತ, ಯುಗವನೆಲ್ಲವ ಮಾಡಿದಾತ
ರುದ್ರನ ಜಡೆಯ ಸುತ್ತಿದ ಫಣಿಯ ಬಿಳಿದು ಮಾಡಿದಾತ
ಇವನೆಲ್ಲವ ಬಿಳಿದು ಮಾಡಿ ಬಸವಣ್ಣಂಗೆ ಸೂತ್ರಧಾರಿಯಾದ
ಮಡಿವಳ ಮಾಚಯ್ಯನ ನೆನೆದಾಡುತ್ತಿರ್ದೆ.
ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
Transliteration Yugavanogedāta, yugavanellava māḍidāta
rudrana jaḍeya suttida phaṇiya biḷidu māḍidāta
ivanellava biḷidu māḍi basavaṇṇaṅge sūtradhāriyāda
maḍivaḷa mācayyana nenedāḍuttirde.
Rēkaṇṇapriya nāgināthā, basavaṇṇaninda badukitī lōkavella.