•  
  •  
  •  
  •  
Index   ವಚನ - 249    Search  
 
ಇನ್ನು ವರ್ಣಭೇದವೆಂತೆಂದಡೆ: ಸ್ತ್ರೀ ಪುರುಷರಿಬ್ಬರ ಸಂಯೋಗ ಕಾಲದಲ್ಲಿ ಪೃಥ್ವಿಯ ಸ್ವರವಾದರೆ ಹುಟ್ಟಿದ ಮಗ ಪೀತವರ್ಣನಹನು. ಅಪ್ಪುವಿನ ಸ್ವರವಾದಡೆ ಶ್ವೇತವರ್ಣನಹನು, ಅಗ್ನಿಯ ಸ್ವರವಾದಡೆ ರಕ್ತವರ್ಣನಹನು, ವಾಯುವಿನ ಸ್ವರವಾದಡೆ ಕೃಷ್ಣವರ್ಣನಹನು, ಆಕಾಶದ ಸ್ವರವಾದಡೆ ಧೂಮ್ರವರ್ಣನಹನು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Innu varṇabhēdaventendaḍe: Strī puruṣaribbara sanyōga kāladalli pr̥thviya svaravādare huṭṭida maga pītavarṇanahanu. Appuvina svaravādaḍe śvētavarṇanahanu, agniya svaravādaḍe raktavarṇanahanu, vāyuvina svaravādaḍe kr̥ṣṇavarṇanahanu, ākāśada svaravādaḍe dhūmravarṇanahanu nōḍā apramāṇakūḍalasaṅgamadēvā.