•  
  •  
  •  
  •  
Index   ವಚನ - 429    Search  
 
ಆ ಷಡುದಳಪದ್ಮದಲ್ಲಿ- 'ಚತುರ್ದಳಪದ್ಮೋsದ್ಭವತಿ | ಓಂ ಆತ್ಮಾ ದೇವತಾ |' ಎಂದುದಾಗಿ, ಆ ಷಡುದಳಪದ್ಮದಲ್ಲಿ ಚತುರ್ದಳಪದ್ಮ ಉದ್ಭವಿಸಿ, ಆಧಾರಚಕ್ರದಲ್ಲಿ ಅಗ್ನಿವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Ā ṣaḍudaḷapadmadalli- 'caturdaḷapadmōsdbhavati | ōṁ ātmā dēvatā |' endudāgi, ā ṣaḍudaḷapadmadalli caturdaḷapadma udbhavisi, ādhāracakradalli agnivarṇavāgihudu nōḍā apramāṇakūḍalasaṅgamadēvā.