•  
  •  
  •  
  •  
Index   ವಚನ - 437    Search  
 
ಪರಶಿವತತ್ವದಲ್ಲಿ- 'ಕೋಟಿದಳಾಕ್ಷರೋ ಭವತಿ | ಓಂ ಪರಶಿವಾತ್ಮಾ ದೇವತಾ |' ಎಂದುದು ಶ್ರುತಿ. ಆ ಪರಶಿವತತ್ವದಲ್ಲಿ ಕೋಟಿ ಅಕ್ಷರಂಗಳುತ್ಪತ್ಯವಾಗಿ ನಿರಾಳಚಕ್ರದ ಕೋಟಿದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Paraśivatatvadalli- 'kōṭidaḷākṣarō bhavati | ōṁ paraśivātmā dēvatā |' endudu śruti. Ā paraśivatatvadalli kōṭi akṣaraṅgaḷutpatyavāgi nirāḷacakrada kōṭidaḷapadmadalli n'yāsavāgihudu nōḍā apramāṇakūḍalasaṅgamadēvā